BIGG NEWS: ʼನೀರು ಕೊಡಿ ನಮಗೆʼ ಗ್ರಾಮ ಪಂಚಾಯಿತಿ ವಿರುದ್ಧ ಶಾಲೆ ವಿದ್ಯಾರ್ಥಿಗಳು ತಟ್ಟೆ ಬಡಿದು ಪ್ರತಿಭಟನೆ

ಚಿಕ್ಕಬಳ್ಳಾಪುರ: ತಾಲೂಕಿನ ಮೆಳೇಕೋಟೆ ಗ್ರಾಮದಲ್ಲಿ ಶಾಲೆಗೆ ನೀರು ಪೂರೈಸದ ಗ್ರಾಮ ಪಂಚಾಯಿತಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. BIGG NEWS: ಇಪಿಎಸ್-ಒಪಿಎಸ್ ಜಟಾಪಟಿ: ಬೆಂಬಲಿಗರ ತಿಕ್ಕಾಟದ ನಡುವೆ ಎಐಎಡಿಎಂಕೆ ಸಭೆಗೆ ಮದ್ರಾಸ್ ಹೈಕೋರ್ಟ್ ಅನುಮತಿ ಮೆಳೇಕೋಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಬಳಕೆ ಹಾಗೂ ಅಡುಗೆಗೆ ನೀರಿನ ಸರಬರಾಜು ಇಲ್ಲದೆ, ಶಾಲೆ ಆರಂಭದಿಂದಲೂ ಬಸವಳಿಯುವಂತಾಗಿತ್ತು. ಇದರಿಂದ ಪಕ್ಕದ ಜಮೀನಿನಲ್ಲಿ ನೀರನ್ನು ತರಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಕುರಿತಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನೆ … Continue reading BIGG NEWS: ʼನೀರು ಕೊಡಿ ನಮಗೆʼ ಗ್ರಾಮ ಪಂಚಾಯಿತಿ ವಿರುದ್ಧ ಶಾಲೆ ವಿದ್ಯಾರ್ಥಿಗಳು ತಟ್ಟೆ ಬಡಿದು ಪ್ರತಿಭಟನೆ