‘ಶಾಲಾ ವಿದ್ಯಾರ್ಥಿ’ಗಳೇ ಗಮನಿಸಿ: ಇಲ್ಲಿದೆ ಸುಲಭ ‘ಗಣಿತ ವಿಷಯ ಕಲಿಕೆ’ಗೆ ಆಟದೊಂದಿಗೆ ಪಾಠದ ‘ಆ್ಯಪ್’
ಶಿವಮೊಗ್ಗ : ಇಂದಿನ ಶೈಕ್ಷಣಿಕ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಗಣಿತದ ಮೂಲಭೂತ ಪಾಠಗಳನ್ನು ಕಲಿಯಲು ತೀರಾ ಕಡಿಮೆ ಅವಕಾಶವಿದ್ದು ಈ ಹಿನ್ನೆಲೆಯಲ್ಲಿ ಗಣಿತ ಕೌಶಲ್ಯವನ್ನು ಉತ್ತಮಪಡಿಸಲು ಅಕ್ಷರ ಫೌಂಡೇಶನ್ ತಯಾರಿಸಿರುವ ‘ಬಿಲ್ಡಿಂಗ್ ಬ್ಲಾಕ್ಸ್ ಆ್ಯಪ್’ ನ್ನು ಮಕ್ಕಳಿಗಾಗಿ ತರಲಾಗಿದೆ. ಈ ಚಟುವಟಿಕೆ ಆಧಾರಿತ ತಂತ್ರಾಂಶದಲ್ಲಿ ಪಠ್ಯಾಧಾರಿತ 1 ರಿಂದ 5 ಮತ್ತು 6 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳ ಗಣಿತ ಕಲಿಕೆಗೆ 2 ವಿಭಾಗಗಳಲ್ಲಿ ಅವಕಾಶ ನೀಡಲಾಗಿದೆ. ಆಟದ ಮೂಲಕ ಅಭ್ಯಾಸ ಮಾಡುವುದರಿಂದ ಶಾಶ್ವತ ಕಲಿಕೆ ಉಂಟಾಗುತ್ತದೆ. … Continue reading ‘ಶಾಲಾ ವಿದ್ಯಾರ್ಥಿ’ಗಳೇ ಗಮನಿಸಿ: ಇಲ್ಲಿದೆ ಸುಲಭ ‘ಗಣಿತ ವಿಷಯ ಕಲಿಕೆ’ಗೆ ಆಟದೊಂದಿಗೆ ಪಾಠದ ‘ಆ್ಯಪ್’
Copy and paste this URL into your WordPress site to embed
Copy and paste this code into your site to embed