School Re-Opening : ರಾಜ್ಯದಲ್ಲಿ ಶಾಲೆ ಆರಂಭದ ಬಗ್ಗೆ ಇಂದು ಕಾರ್ಯಪಡೆ ವರದಿ ಸಲ್ಲಿಕೆ : ಆಗಸ್ಟ್ ಮೊದಲ ವಾರದಿಂದ ಶಾಲೆ ಓಪನ್!

ಬೆಂಗಳೂರು : ರಾಜ್ಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳು ಆರಂಭಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ಆಗಸ್ಟ್ ಮೊದಲ ವಾರದಿಂದ ಹಂತ ಹಂತವಾಗಿ ಶಾಲಾ-ಕಾಲೇಜುಗಳನ್ನು (School-College) ಆರಂಭಿಸುವ ಸಂಬಂಧ ರಚಿಸಲಾಗಿದ್ದ ಕಾರ್ಯಪಡೆಯ ವರದಿ ಇಂದು ಸಲ್ಲಿಕೆಯಾಗಲಿದೆ. ಹಳದಿ ನಾಲಿಗೆ ಹೊಂದಿರುವ 12 ವರ್ಷದ ಹುಡುಗ : ಅಪರೂಪದ ಅಸ್ವಸ್ಥತೆಯಿಂದ ಬಳಲುತ್ತಿದ್ದ ಈ ಬಾಲಕ ಇಂದಿನಿಂದ  ಎಲ್ಲಾ ಉನ್ನತ ಶಿಕ್ಷಣ ಕಾಲೇಜುಗಳನ್ನು ಆರಂಭಿಸಲು ಅನುಮತಿ ನಿಡಿರುವ ರಾಜ್ಯ ಸರ್ಕಾರ ಇದರ ಬೆನ್ನಲ್ಲೇ ಆಗಸ್ಟ್ ಮೊದಲ ವಾರದಿಂದ  ಹಂತ ಹಂತವಾಗಿ ಶಾಲೆ, … Continue reading School Re-Opening : ರಾಜ್ಯದಲ್ಲಿ ಶಾಲೆ ಆರಂಭದ ಬಗ್ಗೆ ಇಂದು ಕಾರ್ಯಪಡೆ ವರದಿ ಸಲ್ಲಿಕೆ : ಆಗಸ್ಟ್ ಮೊದಲ ವಾರದಿಂದ ಶಾಲೆ ಓಪನ್!