ರಾಜ್ಯದ ‘ಸರ್ಕಾರಿ ಶಾಲಾ ಶಿಕ್ಷಕ’ರಿಗೆ ಗುಡ್ ನ್ಯೂಸ್ : ಬಿಎಲ್ಓಗಳ ಮಾದರಿಯಲ್ಲೇ ‘ಗಳಿಕೆ ರಜೆ’ ನೀಡಿ ‘ಶಿಕ್ಷಣ ಇಲಾಖೆ’ ಆದೇಶ

ವರದಿ : ವಸಂತ ಬಿ ಈಶ್ವರಗೆರೆ ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ರಮವಾಗಿ, ಅನೇಕ ಶಿಕ್ಷಕರು ರಜಾ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಹೀಗೆ ರಜಾ ಅವಧಿಯ್ಲಲಿ ಕೋವಿಡ್-19 ಕಾರ್ಯಗಳಿಗೆ ನಿಯೋಜಿಸಿರುವ ಶಿಕ್ಷಕರುಗಳನ್ನು ಬಿಎಲ್ಓಗಳ ಮಾದರಿಯಲ್ಲಿ ಗಳಿಕೆ ರಜೆ ಮಂಜೂರು ಮಾಡಿ ಸರ್ಕಾರ ಆದೇಶಿಸಿದೆ. BIG BREAKING NEWS : ರಾಜ್ಯ ಸರ್ಕಾರದಿಂದ ‘ಮೆಡಿಕಲ್ ಕಾಲೇಜು’ಗಳನ್ನು ತೆರೆಯೋದಕ್ಕೆ ‘ಗ್ರೀನ್ ಸಿಗ್ನಲ್’ ಈ ಕುರಿತಂತೆ ಪ್ರಾಥಮಿಕ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್ ಎಸ್ ಶಿವಕುಮಾರ್, ಸರ್ಕಾರಿ … Continue reading ರಾಜ್ಯದ ‘ಸರ್ಕಾರಿ ಶಾಲಾ ಶಿಕ್ಷಕ’ರಿಗೆ ಗುಡ್ ನ್ಯೂಸ್ : ಬಿಎಲ್ಓಗಳ ಮಾದರಿಯಲ್ಲೇ ‘ಗಳಿಕೆ ರಜೆ’ ನೀಡಿ ‘ಶಿಕ್ಷಣ ಇಲಾಖೆ’ ಆದೇಶ