Watch Video: ‘ಶಾಸಕ’ರ ಮೇಲಿನ ಪ್ರೀತಿಯ ಅಭಿಮಾನಕ್ಕೆ ಹಾಡು ಬರೆದು ಹಾಡಿದ ‘ಶಾಲಾ ಮಕ್ಕಳು’

ಶಿವಮೊಗ್ಗ: ಅವರೆಂದರೇ ಇಡೀ ತಾಲ್ಲೂಕಿನ ಜನತೆಗೆ ಅಚ್ಚುಮೆಚ್ಚು. ನಗುಮುಖದಿಂದಲೇ ಸಾರ್ವಜನಿಕರನ್ನು ಕಾಣುವ ಆ ಶಾಸಕರ ಬಗ್ಗೆ ಜನರಿಗೆ ಎಲ್ಲಿಲ್ಲದ ಆತ್ಮೀಯತೆ. ಇವರು ಶಾಸಕರಲ್ಲ. ನಮ್ಮ ಕುಟುಂಬದವರೇ ಎನ್ನುವ ಭಾವನೆ. ಇದು ಜನರಲ್ಲಿ ಅಷ್ಟೇ ಅಲ್ಲ, ಶಾಲಾ ಮಕ್ಕಳಲ್ಲಿಯೂ ಹುಟ್ಟಿದೆ ಎನ್ನುವುದಕ್ಕೆ ಶಾಸಕರ ಮೇಲಿನ ಪ್ರೀತಿಗೆ ಹಾಡು ಕಟ್ಟಿ ಹಾಡಿದ್ದೇ ಸಾಕ್ಷೀಕರಿಸಿತು. ಅದೆಲ್ಲಿ? ಹಾಡು ಏನು ಅಂತ ಮುಂದೆ ಓದಿ, ವೀಡಿಯೋ ಲಿಂಕ್ ಇದೆ ಕ್ಲಿಕ್ ಮಾಡಿ ತಪ್ಪದೇ ಹಾಡು ಕೇಳಿ. ಶಿವಮೊಗ್ಗದ ಸಾಗರದ ಪ್ರಜ್ಞಾ ಭಾರತಿ ಆಂಗ್ಲ … Continue reading Watch Video: ‘ಶಾಸಕ’ರ ಮೇಲಿನ ಪ್ರೀತಿಯ ಅಭಿಮಾನಕ್ಕೆ ಹಾಡು ಬರೆದು ಹಾಡಿದ ‘ಶಾಲಾ ಮಕ್ಕಳು’