BIG BREAKING NEWS: ದಾವಣಗೆರೆಯ ಜಗಳೂರಿನಲ್ಲಿ ಶಾಲಾ ಬಸ್ ಕೆರೆ ಏರಿಗೆ ಡಿಕ್ಕಿ: 20ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

ದಾವಣಗೆರೆ: ಶಾಲಾ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದೊಯ್ಯುತ್ತಿದ್ದಂತ ಸಂದರ್ಭದಲ್ಲಿ ಬಸ್ ವಾಹನವೊಂದು ಕೆರೆಯ ಏರಿಗೆ ಡಿಕ್ಕಿಯಾದ ಪರಿಣಾಮ, ವಾಹನದಲ್ಲಿದ್ದಂತ 20ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರೋ ಘಟನೆ ದಾವಣಗೆರೆಯ ಜಗಳೂರಿನಲ್ಲಿ ನಡೆದಿದೆ. FD interest rates: ನೀವು ಎಫ್.ಡಿ ಮೂಲಕ ಹೆಚ್ಚು ಹಣ ಗಳಿಕೆ ನಿರೀಕ್ಷೆ ಮಾಡ್ತಾ ಇದ್ದೀರಾ.? ಹಾಗಿದ್ದರೇ ಹೀಗಿದೆ ಅಂಚೆ ಇಲಾಖೆಯ ಬಡ್ಡಿದರಗಳು.! ದಾವಣಗೆರೆ ಜಿಲ್ಲೆಯ ಜಗಳೂರಿನಿಂದ ಶಾಲಾ ಬಸ್ ಒಂದು ಶಾಲೆ ಮುಗಿದ ನಂತ್ರ ಮಕ್ಕಳನ್ನು ಮನೆಗೆ ಬಿಡೋದಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಚಾಲಕನ … Continue reading BIG BREAKING NEWS: ದಾವಣಗೆರೆಯ ಜಗಳೂರಿನಲ್ಲಿ ಶಾಲಾ ಬಸ್ ಕೆರೆ ಏರಿಗೆ ಡಿಕ್ಕಿ: 20ಕ್ಕೂ ಹೆಚ್ಚು ಮಕ್ಕಳಿಗೆ ಗಾಯ