Schedule of Team India : ‘ಜನವರಿಯಿಂದ ಮಾರ್ಚ್’ವರೆಗಿನ ಟೀಂ ಇಂಡಿಯಾ ‘ವೇಳಾಪಟ್ಟಿ’ ಹೀಗಿದೆ.!

ನವದೆಹಲಿ : ಬಿಸಿಸಿಐ ಗುರುವಾರ ಟೀಂ ಇಂಡಿಯಾ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಮುಂದಿನ ವರ್ಷ ಭಾರತ ಪ್ರವಾಸ ಕೈಗೊಳ್ಳಲಿವೆ. ಅದ್ರಂತೆ, ಭಾರತ ಮತ್ತು ಶ್ರೀಲಂಕಾ ಪ್ರವಾಸದಲ್ಲಿ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನ ಆಡಲಿವೆ. ನ್ಯೂಜಿಲೆಂಡ್ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನ ಆಡಿದ್ರೆ, ಆಸ್ಟ್ರೇಲಿಯಾ ನಾಲ್ಕು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಭಾರತವನ್ನ ಎದುರಿಸಲಿದೆ. BIGG NEWS : ಗ್ರಾ.ಪಂ ವಿಸರ್ಜನೆ ಬೆದರಿಕೆಯೊಡ್ಡಿದ ‘ಮಹಾ’ : … Continue reading Schedule of Team India : ‘ಜನವರಿಯಿಂದ ಮಾರ್ಚ್’ವರೆಗಿನ ಟೀಂ ಇಂಡಿಯಾ ‘ವೇಳಾಪಟ್ಟಿ’ ಹೀಗಿದೆ.!