ಗಮನಿಸಿ: ‘1ರಿಂದ 4, 6 ಮತ್ತು 7ನೇ ತರಗತಿ’ ವಿದ್ಯಾರ್ಥಿಗಳಿಗೆ ‘ವಾರ್ಷಿಕ ಪರೀಕ್ಷೆ’ಗೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2023-24ನೇ ಶೈಕ್ಷಣಿಕ ಸಾಲಿಗೆ 1 ರಿಂದ 4 ಮತ್ತು 06 ರಿಂದ 07ನೇ ತರಗತಿ ವಿದ್ಯಾರ್ಥಿಗಳಿಗೆ ಜಿಲ್ಲೆಯಾದ್ಯಂತ ಏಕರೂಪವಾಗಿ ವಾರ್ಷಿಕ ಪರೀಕ್ಷೆಯನ್ನು ನಿಗಧಿತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು 2023-24ನೇ ಶೈಕ್ಷಣಿಕ ಸಾಲಿಗೆ 1 ರಿಂದ 4 ಮತ್ತು 6 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಏಕರೂಪವಾಗಿ ಜಿಲ್ಲೆಗಳಲ್ಲಿ ವಾರ್ಷಿಕ ಪರೀಕ್ಷೆ ನಡೆಸಲು ನಿಗದಿ ಪಡಿಸಲಾಗಿದೆ. ಅದರಂತೆ ವಾರ್ಷಿಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿರೋದಾಗಿ ತಿಳಿಸಿದೆ. ಹೀಗಿದೆ ಪ್ರಾಥಮಿಕ ಶಾಲಾ … Continue reading ಗಮನಿಸಿ: ‘1ರಿಂದ 4, 6 ಮತ್ತು 7ನೇ ತರಗತಿ’ ವಿದ್ಯಾರ್ಥಿಗಳಿಗೆ ‘ವಾರ್ಷಿಕ ಪರೀಕ್ಷೆ’ಗೆ ವೇಳಾಪಟ್ಟಿ ಪ್ರಕಟ