‘ಶೇಫ್ಲರ್ ಇಂಡಿಯಾ ಸಂಸ್ಥೆ’ಯಿಂದ ಯುವ ನವೋದ್ಯಮಿಗಳಿಂದ ಅರ್ಜಿ ಆಹ್ವಾನ: ಆಗಸ್ಟ್.30 ಕೊನೆ ದಿನ
ಬೆಂಗಳೂರು: “ಶೇಫ್ಲರ್ ಇಂಡಿಯಾ” ತನ್ನ ಸಾಮಾಜಿಕ ಇನ್ನೋವೇಟರ್ ಫೆಲೋಶಿಪ್ ಕಾರ್ಯಕ್ರಮ ಪ್ರಾರಂಭಿಸುವುದಾಗಿ ಘೋಷಿಸಿದ್ದು, ಇದರ ಭಾಗವಾಗಿ ಆಸಕ್ತ ಯುವ ನವೋದ್ಯಮಿಗಳು ಹಾಗೂ ನಾವಿನ್ಯಕಾರರಿಂದ ಅರ್ಜಿ ಆಹ್ವಾನಿಸಿದೆ. ಈ ಉಪಕ್ರಮವು ಭಾರತದ ಯುವ ನಾವೀನ್ಯಕಾರರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ, ಸ್ಕೇಲೆಬಲ್ ಇಂಡಿಯಾದ ಪ್ರಮುಖ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಉಪಕ್ರಮ HOPE ನ ಭಾಗವಾಗಿ ಈ ಅರ್ಜಿ ಆಹ್ವಾನ ಮಾಡಲಾಗಿದೆ. 18 ರಿಂದ 35 ವರ್ಷ ವಯಸ್ಸಿನ ಆಯ್ದ 10 ನಾವೀನ್ಯಕಾರರಿಗೆ ತಲಾ 1.75 ಲಕ್ಷ ರೂ. ಅನುದಾನ … Continue reading ‘ಶೇಫ್ಲರ್ ಇಂಡಿಯಾ ಸಂಸ್ಥೆ’ಯಿಂದ ಯುವ ನವೋದ್ಯಮಿಗಳಿಂದ ಅರ್ಜಿ ಆಹ್ವಾನ: ಆಗಸ್ಟ್.30 ಕೊನೆ ದಿನ
Copy and paste this URL into your WordPress site to embed
Copy and paste this code into your site to embed