ಆಸ್ಪತ್ರೆಯ ಸೇವೆಗಳಿಗೆ ‘ಏಕರೂಪ’ ದರ ನಿಗದಿ ಮಾಡದೆ ಹೋದಲ್ಲಿ ಸೂಕ್ತ ಕ್ರಮ : ಕೇಂದ್ರಕ್ಕೆ ‘ಸುಪ್ರೀಂ’ ಎಚ್ಚರಿಕೆ
ನವದೆಹಲಿ : ಇನ್ನೂ ಒಂದು ತಿಂಗಳಲ್ಲಿ ಆಸ್ಪತ್ರೆಯ ಸೇವೆಗಳಲ್ಲಿ ಏಕರೂಪ ದರ ನಿಗದಿ ಮಾಡಿ ಎಂದು ಕೇಂದ್ರಕೆ ಸುಪ್ರೀಂ ಸೂಚಿಸಿದ್ದು, ಒಂದು ವೇಳೆ ಮಾಡದೇ ಹೋದಲ್ಲಿ ನಾವೇ ಖುದ್ದು ಆದೇಶವನ್ನು ಹೋರಾಡಸಿಬೇಕಾಗುತ್ತದೆ ಎಂದು ಕೇಂದ್ರಕ್ಕೆ ಸುಪ್ರೀಂ ಖಡಕ್ ಎಚ್ಚರಿಕೆ ನೀಡಿದೆ. ಮೆಟ್ರೋ ನಿಲ್ದಾಣದಲ್ಲಿ ‘ರೈತನಿಗೆ’ ಅಪಮಾನ ಪ್ರಕರಣ :ಮಾನವ ಹಕ್ಕುಗಳ ಆಯೋಗದಿಂದ ‘BMRCL’ ಗೆ ನೋಟಿಸ್ ಸರ್ಕಾರೇತರ ಸಂಸ್ಥೆಯೊಂದು, 2012ರ ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆಯ 9ನೇ ವಿಧಿಯ ಅನ್ವಯ ವಿವಿಧ ಚಿಕಿತ್ಸೆಗಳಿಗೆ ಸೂಕ್ತ ದರ ನಿಗದಿ ಮಾಡುವಂತೆ … Continue reading ಆಸ್ಪತ್ರೆಯ ಸೇವೆಗಳಿಗೆ ‘ಏಕರೂಪ’ ದರ ನಿಗದಿ ಮಾಡದೆ ಹೋದಲ್ಲಿ ಸೂಕ್ತ ಕ್ರಮ : ಕೇಂದ್ರಕ್ಕೆ ‘ಸುಪ್ರೀಂ’ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed