ಇಬ್ಬರು ‘ಹೊಸ ಚುನಾವಣಾ ಆಯುಕ್ತ’ರ ನೇಮಕಕ್ಕೆ ತಡೆ ನೀಡಲು ‘ಸುಪ್ರೀಂ ಕೋರ್ಟ್ ನಕಾರ’

ನವದೆಹಲಿ: ಹೊಸದಾಗಿ ನೇಮಕಗೊಂಡ ಇಬ್ಬರು ಚುನಾವಣಾ ಆಯುಕ್ತರ ನೇಮಕಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಭಾರತದ ಚುನಾವಣಾ ಆಯೋಗವು ಮಾರ್ಚ್ 16 ರಂದು ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆ 2024 ರ ವೇಳಾಪಟ್ಟಿಯನ್ನು ರಾಜ್ಯ ವಿಧಾನಸಭೆಗಳೊಂದಿಗೆ ಪ್ರಕಟಿಸಲಿದೆ. ಇದೇ ಹೊತ್ತಿನಲ್ಲಿ ಚುನಾವಣಾ ಆಯೋಗಕ್ಕೆ ಇಬ್ಬರನ್ನು ಹೊಸದಾಗಿ ಚುನಾವಣಾ ಆಯೋಕ್ತರನ್ನಾಗಿ ನೇಮಿಸಿದ್ದಂತ ನೇಮಕಾತಿಗೆ ತಡೆ ನೀಡಲು ಸಲ್ಲಿಸಲಾಗಿದ್ದಂತ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಅಲ್ಲದೇ ಇಬ್ಬರು ಹೊಸ ಚುನಾವಣಾ ಆಯುಕ್ತರ … Continue reading ಇಬ್ಬರು ‘ಹೊಸ ಚುನಾವಣಾ ಆಯುಕ್ತ’ರ ನೇಮಕಕ್ಕೆ ತಡೆ ನೀಡಲು ‘ಸುಪ್ರೀಂ ಕೋರ್ಟ್ ನಕಾರ’