‘ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ’ಗಳಿಗೆ ‘ಅಖಿಲ ಭಾರತ ಬಾರ್ ಪರೀಕ್ಷೆ’ ಬರೆಯಲು ‘ಸುಪ್ರೀಂ ಕೋರ್ಟ್’ ಅನುಮತಿ

ನವದೆಹಲಿ : ನವೆಂಬರ್ 24 ರಂದು ನಡೆಯಲಿರುವ ಅಖಿಲ ಭಾರತ ಬಾರ್ ಎಕ್ಸಾಮಿನೇಷನ್ (AIBE)ಗೆ ಹಾಜರಾಗಲು ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಅಖಿಲ ಭಾರತ ಬಾರ್ ಪರೀಕ್ಷೆಯಲ್ಲಿ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳನ್ನ ನೋಂದಣಿಯಿಂದ ಹೊರಗಿಡುವ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ನಿರ್ಧಾರವನ್ನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಮಧ್ಯಂತರ ಆದೇಶವನ್ನ ಹೊರಡಿಸಿದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ವರ್ಸಸ್ ಬೋನಿ ಫೋಯ್ ಲಾ ಕಾಲೇಜು ಮತ್ತು … Continue reading ‘ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ’ಗಳಿಗೆ ‘ಅಖಿಲ ಭಾರತ ಬಾರ್ ಪರೀಕ್ಷೆ’ ಬರೆಯಲು ‘ಸುಪ್ರೀಂ ಕೋರ್ಟ್’ ಅನುಮತಿ