SBI WhatsApp Service ; ಹಿರಿಯ ನಾಗರಿಕರಿಗೆ ಬಿಗ್ ರಿಲೀಫ್ ; ಈಗ ನೀವು ಸುಲಭವಾಗಿ ಈ ‘ಸೌಲಭ್ಯ’ದ ಲಾಭ ಪಡೆಯ್ಬೋದು
ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಹಿರಿಯ ನಾಗರಿಕರಿಗಾಗಿ ವಿಶೇಷ ಸೌಲಭ್ಯವನ್ನ ನೀಡಿದೆ. ಈಗ ಹಿರಿಯ ನಾಗರಿಕರು ಪಿಂಚಣಿ ಚೀಟಿ ಪಡೆಯಲು ತೊಂದರೆ ಅನುಭವಿಸಬೇಕಾಗಿಲ್ಲ. WhatsAppನಲ್ಲಿ ಕೇವಲ ಒಂದು ಸಂದೇಶವನ್ನ ಕಳುಹಿಸುವ ಮೂಲಕ ಈ ಸೌಲಭ್ಯವನ್ನ ಪಡೆಯಬಹುದು. ದೇಶದ ಅತಿದೊಡ್ಡ ಸಾಲದಾತ ಬ್ಯಾಂಕ್ ತನ್ನ ಟ್ವಿಟರ್ನಲ್ಲಿ ಮಾಹಿತಿ ನೀಡುತ್ತಾ, ಈ ಸೌಲಭ್ಯವನ್ನ ಆರಾಮವಾಗಿ ಪಡೆಯಲು, ನೀವು 9022690226ಗೆ ಹಾಯ್ ಎಂದು ಬರೆದು ಸಂದೇಶ ಕಳುಹಿಸಬೇಕು ಎಂದಿದೆ. ಎಸ್ಬಿಐ ಬ್ಯಾಂಕ್ನ ವಾಟ್ಸಾಪ್ ಸೌಲಭ್ಯದ ಅಡಿಯಲ್ಲಿ ‘ಹಾಯ್’ ಎಂದು … Continue reading SBI WhatsApp Service ; ಹಿರಿಯ ನಾಗರಿಕರಿಗೆ ಬಿಗ್ ರಿಲೀಫ್ ; ಈಗ ನೀವು ಸುಲಭವಾಗಿ ಈ ‘ಸೌಲಭ್ಯ’ದ ಲಾಭ ಪಡೆಯ್ಬೋದು
Copy and paste this URL into your WordPress site to embed
Copy and paste this code into your site to embed