SBI ಗ್ರಾಹಕರಿಗೆ ಗುಡ್‌ನ್ಯೂಸ್:‌ ನಿಮ್ಮ ಖಾತೆಯನ್ನು ಇನ್ನೊಂದು ಶಾಖೆಗೆ ವರ್ಗಾಯಿಸುವುದು ಈಗ ಬಹಳ ಸುಲಭ… ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ದ ಗ್ರಾಹಕರಾಗಿದ್ದು, ನಿಮ್ಮ SBI ಖಾತೆಯನ್ನು ಮತ್ತೊಂದು ಶಾಖೆಗೆ ವರ್ಗಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮಗೆ ಇಲ್ಲೊಂದು ಗುಡ್‌ನ್ಯೂಸ್‌ ಇದೆ. ಹೌದು, ನಿಮ್ಮ SBI ಖಾತೆಯನ್ನು ಮತ್ತೊಂದು ಶಾಖೆಗೆ ವರ್ಗಾಯಿಸುವುದು ಈಗ ತುಂಬಾ ಸುಲಭ. ನಿಮ್ಮ ಖಾತೆಯನ್ನು ಬೇರೆ ಶಾಖೆಗೆ ವರ್ಗಾಯಿಸಲು ನೀವು ಇನ್ನು ಮುಂದೆ ಬ್ಯಾಂಕ್‌ಗೆ ಭೇಟಿ ನೀಡಬೇಕಾಗಿಲ್ಲ. ಈ ಹಿಂದೆ ಬ್ಯಾಂಕ್ ಖಾತೆಯನ್ನು ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ಬದಲಾಯಿಸುವುದು ಬಹಳ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿತ್ತು. ನಿಮ್ಮ ಖಾತೆಯನ್ನು … Continue reading SBI ಗ್ರಾಹಕರಿಗೆ ಗುಡ್‌ನ್ಯೂಸ್:‌ ನಿಮ್ಮ ಖಾತೆಯನ್ನು ಇನ್ನೊಂದು ಶಾಖೆಗೆ ವರ್ಗಾಯಿಸುವುದು ಈಗ ಬಹಳ ಸುಲಭ… ಇಲ್ಲಿದೆ ಸಂಪೂರ್ಣ ಮಾಹಿತಿ