ಕೆಎನ್ಎನ್ಡಿಜಿಟಲ್ ಡೆಸ್ಕ್ : ನೀವು ಸಾಲ ತೆಗೆದುಕೊಳ್ಳಲು ಯೋಜಿಸುತ್ತಿದ್ದೀರಾ? ಹಾಗಾದ್ರೆ, ನಿಮಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ವಿವಿಧ ರೀತಿಯ ಸಾಲಗಳ ಮೇಲಿನ ಕೊಡುಗೆಗಳನ್ನ ಲಭ್ಯವಾಗುವಂತೆ ಮಾಡಲಾಗಿದೆ. ಇದು ಕಡಿಮೆ ಇಎಂಐ, ಬಡ್ಡಿದರ ಕಡಿತ, ಸಂಸ್ಕರಣಾ ಶುಲ್ಕ ಮನ್ನಾ ಮುಂತಾದ ಪ್ರಯೋಜನಗಳನ್ನ ನೀಡುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವಿಟ್ಟರ್’ನಲ್ಲಿ ಈ ಘೋಷಣೆ ಮಾಡಿದ್ದು, ದೀಪಾವಳಿಯ ಕೊಡುಗೆಗಳನ್ನ ತರಲಾಗಿದೆ. ಕಾರು ಸಾಲಗಳ … Continue reading SBI Loan Offers ; SBI ಸೂಪರ್ ಆಫರ್ಸ್.. ಪ್ರತಿ ಲಕ್ಷಕ್ಕೆ ₹1,500 EMI.. ಕಾರು, ಚಿನ್ನ, ವೈಯಕ್ತಿಕ ಸಾಲಗಳಿಗೆ ಅನ್ವಯ
Copy and paste this URL into your WordPress site to embed
Copy and paste this code into your site to embed