‘SBI ಬ್ಯಾಂಕ್ ನಿಂದ ಗೃಹ ಸಾಲ’ ಪಡೆದಿದ್ದವರಿಗೆ ಗುಡ್ ನ್ಯೂಸ್ : ‘ಸಂಸ್ಕರಣೆ ಶುಲ್ಕ’ ಮನ್ನಾ

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ( State Bank of India ) ಗೃಹ ಸಾಲ ಪಡೆದಂತ ( Home Loan ) ಗ್ರಾಹಕರಿಗೆ, ಬ್ಯಾಂಕ್ ಸಂಸ್ಕರಣೆ ಶುಲ್ಕವನ್ನು ಶೇ.100ರಷ್ಟು ಮನ್ನಾ ಮಾಡುವ ಮೂಲಕ, ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ. ‘ಮೊಬೈಲ್ ಪೋನ್ ಬಳಕೆದಾರ’ರಿಗೆ ಮಹತ್ವದ ಮಾಹಿತಿ : ‘ಈ ಅಪ್ ಡೇಟ್’ಗಳನ್ನು ತಪ್ಪದೇ ಮಾಡಿ, ಹ್ಯಾಕರ್ಸ್ ಗಳಿಂದ ರಕ್ಷಣೆ ಪಡೆಯಿರಿ ಈ ಕುರಿತಂತೆ ಎಸ್ ಬಿಐನ ವ್ಯವಸ್ಥಾಪಕ ನಿರ್ದೇಶಕ ಸಿಎಸ್ ಸೆಟ್ಟಿಯವರನ್ನು ಮಾಹಿತಿ ಹಂಚಿಕೊಂಡಿದ್ದು, … Continue reading ‘SBI ಬ್ಯಾಂಕ್ ನಿಂದ ಗೃಹ ಸಾಲ’ ಪಡೆದಿದ್ದವರಿಗೆ ಗುಡ್ ನ್ಯೂಸ್ : ‘ಸಂಸ್ಕರಣೆ ಶುಲ್ಕ’ ಮನ್ನಾ