ಕೆಎನ್ಎನ್ ಡಿಜಿಟಲ್ ಡೆಸ್ಕ್ : ದೇಶದ ಅತಿದೊಡ್ಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್ ಕೆಲವು ಆಯ್ದ ಮೆಚ್ಯೂರಿಟಿ ಅವಧಿಗಳಿಗೆ ಸ್ಥಿರ ಠೇವಣಿ ಅಥವಾ ಎಫ್‌ಡಿ (FD) ಬಡ್ಡಿ ದರಗಳನ್ನು ಹೆಚ್ಚಿಸಿದೆ. ಸುಮಾರು 2 ಕೋಟಿಗಿಂತ ಕಡಿಮೆ ಇರುವ ರಿಟೇಲ್ ಎಫ್‌ಡಿಗಳ ಮೇಲಿನ ಪರಿಷ್ಕೃತ ಎಸ್‌ಬಿಐ ದರಗಳು ಇಂದಿನಿಂದ (ಡಿ. 13 )ರಿಂದ ಜಾರಿಗೆ ಬರಲಿವೆ. ಪ್ರಸ್ತಾವಿತ ಬಡ್ಡಿದರಗಳನ್ನು ತಾಜಾ ಠೇವಣಿಗಳಿಗೆ ಮತ್ತು ಮೆಚುರಿಂಗ್ ಠೇವಣಿಗಳ ನವೀಕರಣಗಳಿಗೆ ಅನ್ವಯಿಸಲಾಗುತ್ತದೆ. ಎಸ್‌ಬಿಐ(SBI) ಈ ಹಿಂದೆ 22 ಅಕ್ಟೋಬರ್ … Continue reading BIGG NEWS : SBI ಖಾತೆದಾರರಿಗೆ ಗುಡ್ ನ್ಯೂಸ್ : FD ಮೇಲಿನ ಬಡ್ಡಿದರ ಹೆಚ್ಚಳ, ಇಲ್ಲಿದೆ ಹೆಚ್ಚಿನ ಮಾಹಿತಿ |SBI hikes FD rates
Copy and paste this URL into your WordPress site to embed
Copy and paste this code into your site to embed