SBIನ ʻUTSAVʼ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ನಾಳೆಯೇ ಕೊನೆ ದಿನ… ಇಲ್ಲಿದೆ ಪ್ರಮುಖ ಮಾಹಿತಿ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ʻUTSAVʼ ಠೇವಣಿ ಯೋಜನೆಯು ನಾಳೆ (ಶುಕ್ರವಾರ, 28 ಅಕ್ಟೋಬರ್ 2022) ಕೊನೆಗೊಳ್ಳಲಿದೆ. ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಈ ವರ್ಷ ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ ಉತ್ಸವ್ ಠೇವಣಿ ಪ್ರಾರಂಭಿಸಿದೆ. ಈ ಕೊಡುಗೆಯನ್ನು ಆಗಸ್ಟ್ 15 ರಂದು ಪ್ರಾರಂಭಿಸಲಾಯಿತು. ಏನಿದು ಯೋಜನೆ? ಎಸ್‌ಬಿಐನ ಉತ್ಸವ್ ಫಿಕ್ಸೆಡ್ ಡಿಪಾಸಿಟ್ (ಎಫ್‌ಡಿ) ಯೋಜನೆಯು ಅಸ್ತಿತ್ವದಲ್ಲಿರುವ ಠೇವಣಿ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ. ಇದರ ಅಡಿಯಲ್ಲಿ 1,000 ದಿನಗಳ … Continue reading SBIನ ʻUTSAVʼ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ನಾಳೆಯೇ ಕೊನೆ ದಿನ… ಇಲ್ಲಿದೆ ಪ್ರಮುಖ ಮಾಹಿತಿ