SBI ಗ್ರಾಹಕರೇ ಗಮನಿಸಿ : ಭಾನುವಾರ ಸೇರಿ ರಜಾ ದಿನಗಳಲ್ಲೂ ಈ ‘ದೊಡ್ಡ ಸೌಲಭ್ಯ’ ಲಭ್ಯ

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರು ಇನ್ಮುಂದೆ ಕೆಲವು ಬ್ಯಾಂಕಿಂಗ್ ಸೇವೆಗಳನ್ನ ಪಡೆಯಲು ಹತ್ತಿರದ ಶಾಖೆಗಳಿಗೆ ಹೋಗಬೇಕಾಗಿಲ್ಲ. ಯಾಕಂದ್ರೆ, ಬ್ಯಾಂಕ್ ಫೋನ್ ಮೂಲಕ ಹಲವಾರು ಪ್ರಮುಖ ಸೇವೆಗಳನ್ನ ಒದಗಿಸುತ್ತಿದೆ. ಇತ್ತೀಚೆಗೆ ಎಸ್ಬಿಐ ಎರಡು ಹೊಸ ಟೋಲ್ ಫ್ರೀ ಸಂಖ್ಯೆಗಳನ್ನ ಬಿಡುಗಡೆ ಮಾಡಿದೆ. ಅದ್ರಂತೆ, ಗ್ರಾಹಕರು ತಮ್ಮ ಫೋನ್‌ಗಳಲ್ಲಿ ಬ್ಯಾಂಕಿಂಗ್ ಸೇವೆಗಳನ್ನ ಪಡೆಯಬಹುದು, ಅದು ಕೂಡ ಬ್ಯಾಂಕ್ ರಜಾದಿನಗಳಲ್ಲಿ ಮತ್ತು ಎರಡನೇ ಶನಿವಾರ ಮತ್ತು ಭಾನುವಾರವೂ ಸಹ ಸೇವೆ ಪಡೆಯಬೋದು. ಎಸ್ಬಿಐನ 24*7 ಸಹಾಯವಾಣಿ … Continue reading SBI ಗ್ರಾಹಕರೇ ಗಮನಿಸಿ : ಭಾನುವಾರ ಸೇರಿ ರಜಾ ದಿನಗಳಲ್ಲೂ ಈ ‘ದೊಡ್ಡ ಸೌಲಭ್ಯ’ ಲಭ್ಯ