`SBI’ ಗ್ರಾಹಕರೇ ಗಮನಿಸಿ : ಇಂದು ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಈ ಸಮಯದಿಂದ 150 ನಿಮಿಷಗಳ ಕಾಲ ಲಭ್ಯವಿಲ್ಲ

ನವದೆಹಲಿ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಆನ್ಲೈನ್ ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ, ಯೋನೋ ಮತ್ತು ಯೋನೋ ಲೈಟ್ ಸೇವೆಗಳು ಇಂದು ರಾತ್ರಿ 150 ನಿಮಿಷಗಳ ಕಾಲ ಲಭ್ಯವಿರುವುದಿಲ್ಲ. ‘ನಾವು ಉತ್ತಮ ಬ್ಯಾಂಕಿಂಗ್ ಅನುಭವವನ್ನು ಒದಗಿಸಲು ಶ್ರಮಿಸುತ್ತಿದ್ದೇವೆ .ನಮ್ಮ ಗೌರವಾನ್ವಿತ ಗ್ರಾಹಕರನ್ನು ನಮ್ಮೊಂದಿಗೆ ಸಹಕರಿಸುವಂತೆ ನಾವು ವಿನಂತಿಸುತ್ತೇವೆ,’ಎಂದು ಎಸ್ಬಿಐ ಟ್ವೀಟ್ ಮಾಡಿದೆ. ಶಾಕಿಂಗ್: ಪುದುಚೇರಿಯಲ್ಲಿ 20 ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು ಜುಲೈ 16 ಶುಕ್ರವಾರ ರಾತ್ರಿ 10:45 ರಿಂದ ಜುಲೈ 17 ಶನಿವಾರ ರಾತ್ರಿ 1.15 … Continue reading `SBI’ ಗ್ರಾಹಕರೇ ಗಮನಿಸಿ : ಇಂದು ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಈ ಸಮಯದಿಂದ 150 ನಿಮಿಷಗಳ ಕಾಲ ಲಭ್ಯವಿಲ್ಲ