SBI ಗ್ರಾಹಕರೇ, ನಿಮ್ಗೆ ಗೊತ್ತಾ? ಈಗ ನೀವು ಈ ʼ4 ಸರಳ ಹಂತʼಗಳನ್ನ ಬಳಸಿ ʼಠೇವಣಿ ಬಡ್ಡಿ ಪ್ರಮಾಣಪತ್ರʼ ಡೌನ್ಲೋಡ್ ಮಾಡ್ಕೊಳ್ಬೋದು..!

ನವದೆಹಲಿ: ಭಾರತದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಇತ್ತೀಚೆಗೆ ತನ್ನ ಗ್ರಾಹಕರಿಗೆ ಸಾಕಷ್ಟು ಆನ್ ಲೈನ್ ಸೇವೆಗಳನ್ನ ಒದಗಿಸುತ್ತಿದೆ. ಅದ್ರಂತೆ, ಸಧ್ಯ ಎಸ್ ಬಿಐ ಆನ್ ಲೈನ್ʼನಲ್ಲಿ ಕೇಲವೇ ಕ್ಲಿಕ್‌ಗಳ ಮೂಲಕ ಠೇವಣಿ ಬಡ್ಡಿ ಪ್ರಮಾಣಪತ್ರವನ್ನ ಡೌನ್ಲೋಡ್‌ ಮಾಡಿಕೊಳ್ಳುವ ಅವಕಾಶ ನೀಡಿದೆ. ಅದ್ರಂತೆ, ಎಸ್ ಬಿಐ ಗ್ರಾಹಕರು ಎಸ್ ಬಿಐ ಕ್ವಿಕ್ ಆ್ಯಪ್ ಬಳಸಿ, ಠೇವಣಿ ಬಡ್ಡಿ ಪ್ರಮಾಣಪತ್ರವನ್ನ ಡೌನ್ ಲೋಡ್ ಮಾಡ್ಬೋದು. ಆದ್ರೆ, ಇದಕ್ಕೆ ನೀವು ನೋಂದಾಯಿತ ಮೊಬೈಲ್ ಸಂಖ್ಯೆ … Continue reading SBI ಗ್ರಾಹಕರೇ, ನಿಮ್ಗೆ ಗೊತ್ತಾ? ಈಗ ನೀವು ಈ ʼ4 ಸರಳ ಹಂತʼಗಳನ್ನ ಬಳಸಿ ʼಠೇವಣಿ ಬಡ್ಡಿ ಪ್ರಮಾಣಪತ್ರʼ ಡೌನ್ಲೋಡ್ ಮಾಡ್ಕೊಳ್ಬೋದು..!