SBI alert! ಇಂದು 2 ಗಂಟೆಗಳ ಕಾಲ `SBI’ ನ ಆನ್ ಲೈನ್ ಸೇವೆಗಳು ಅಲಭ್ಯ

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ನಿರ್ವಹಣಾ ಕಾರ್ಯಕ್ಕಾಗಿ ಇಂದು ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಬಗ್ಗೆ ಎಸ್ ಬಿಐ ಟ್ವಿಟರ್ ನಲ್ಲಿ ಮಾಹಿತಿ ನೀಡಿದೆ. ಕೈಗಾರಿಕಾ ತರಬೇತಿ ಸಂಸ್ಥೆಗಳ ಅತಿಥಿ ಬೋಧಕರಿಗೆ ಸಿಹಿಸುದ್ದಿ : ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಸೆಪ್ಟೆಂಬರ್ 15 ರಂದು (120 ನಿಮಿಷಗಳು)ಎಸ್ ಬಿಐ ತನ್ನ ಇಂಟರ್ನೆಟ್ ಬ್ಯಾಂಕಿಂಗ್ ಅಪ್ಲಿಕೇಶನ್ ನಲ್ಲಿ 00.00 ಗಂಟೆಗಳಿಂದ 02.೦೦ ಗಂಟೆಗಳ ನಡುವೆ ನಿರ್ವಹಣಾ … Continue reading SBI alert! ಇಂದು 2 ಗಂಟೆಗಳ ಕಾಲ `SBI’ ನ ಆನ್ ಲೈನ್ ಸೇವೆಗಳು ಅಲಭ್ಯ