SBI alert! 150 ನಿಮಿಷಗಳ ಕಾಲ ಅಲಭ್ಯವಾಗಲಿದೆ `ನೆಟ್ ಬ್ಯಾಕಿಂಗ್, YONO, UPI’ ಸೇವೆ!

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದ್ದು,ಎಸ್ ಬಿಐ ಜುಲೈ 16 ಮತ್ತು 17 ರಂದು ಸುಮಾರು 150 ನಿಮಿಷಗಳ ಕಾಲ ತಾತ್ಕಾಲಿಕ ನಿರ್ವಹಣಾ ವಿರಾಮವನ್ನು ತೆಗೆದುಕೊಳ್ಳಲಿದ್ದಾರೆ. ನಿರ್ವಹಣಾ ಮುಚ್ಚುವಿಕೆಯ ಸಮಯದಲ್ಲಿ, ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್, ಯೋನೊ, ಯುಪಿಐ ಮತ್ತು ಯೋನೊ ಲೈಟ್ ಸೇರಿದಂತೆ ಎಸ್ ಬಿಐಗಳ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಮುಂಬೈನಲ್ಲಿ ಭಾರಿ ಮಳೆ : ರಸ್ತೆ, ರೈಲು ಮಾರ್ಗಗಳು ಜಲಾವೃತ ಇಂಟರ್ನೆಟ್ ಬ್ಯಾಂಕಿಂಗ್ … Continue reading SBI alert! 150 ನಿಮಿಷಗಳ ಕಾಲ ಅಲಭ್ಯವಾಗಲಿದೆ `ನೆಟ್ ಬ್ಯಾಕಿಂಗ್, YONO, UPI’ ಸೇವೆ!