SBI Admit Card​ 2022​ ; ಎಸ್ಬಿಐ ‘ಕ್ಲರ್ಕ್ ನೇಮಕಾತಿ ಪರೀಕ್ಷೆ’ಯ ಪ್ರವೇಶ ಪತ್ರ ಬಿಡುಗಡೆ, ಈ ರೀತಿ ಡೌನ್‍ಲೋಡ್ ಮಾಡ್ಕೊಳ್ಳಿ

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕ್ಲರ್ಕ್ ಪ್ರಿಲಿಮಿನರಿ ಪರೀಕ್ಷೆಯ ಪ್ರವೇಶ ಕಾರ್ಡ್ ಬಿಡುಗಡೆ ಮಾಡಿದೆ. ಪರೀಕ್ಷೆಗೆ ನೋಂದಾಯಿಸಿದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ sbi.co.in ನಿಂದ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಮತ್ತು ತಮ್ಮ ಅರ್ಜಿ ಸಂಖ್ಯೆ, ಪಾಸ್‌ವರ್ಡ್ ನಮೂದಿಸಬೇಕು. ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವಾಗ ಪ್ರವೇಶ ಪತ್ರದ ಜೊತೆಗೆ ಮಾನ್ಯವಾದ ಫೋಟೋ ID ಪುರಾವೆಯನ್ನು ಹೊಂದಿರಬೇಕು. ಫೋಟೋ ಗುರುತಿನ ಚೀಟಿ – ಆಧಾರ್ ಕಾರ್ಡ್, ಮತದಾರರ ಗುರುತಿನ … Continue reading SBI Admit Card​ 2022​ ; ಎಸ್ಬಿಐ ‘ಕ್ಲರ್ಕ್ ನೇಮಕಾತಿ ಪರೀಕ್ಷೆ’ಯ ಪ್ರವೇಶ ಪತ್ರ ಬಿಡುಗಡೆ, ಈ ರೀತಿ ಡೌನ್‍ಲೋಡ್ ಮಾಡ್ಕೊಳ್ಳಿ