‘ಐ ಲವ್ ಯು ಎಂದು ಹೇಳುವುದು ಲೈಂಗಿಕ ಕಿರುಕುಳವಲ್ಲ’ : ಪೋಕ್ಸೊ ಪ್ರಕರಣದಲ್ಲಿ ವ್ಯಕ್ತಿಗೆ ಹೈಕೋರ್ಟ್ ಖುಲಾಸೆ

ನವದೆಹಲಿ : ಪೋಕ್ಸೊ ಪ್ರಕರಣದಡಿಯಲ್ಲಿ ವ್ಯಕ್ತಿಯೊಬ್ಬನ ಶಿಕ್ಷೆಯನ್ನ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ, ‘ಐ ಲವ್ ಯು’ ಎಂದು ಹೇಳುವುದು ಕೇವಲ ಭಾವನೆಯ ಅಭಿವ್ಯಕ್ತಿ ಮತ್ತು ಅದು ಸ್ವತಃ “ಲೈಂಗಿಕ ಉದ್ದೇಶ”ಕ್ಕೆ ಸಮನಾಗುವುದಿಲ್ಲ ಎಂದು ಹೇಳಿದೆ. ನ್ಯಾಯಾಧೀಶರಾದ ಊರ್ಮಿಳಾ ಜೋಶಿ-ಫಾಲ್ಕೆ ಅವರ ಪೀಠವು 2015ರಲ್ಲಿ ಹದಿಹರೆಯದ ಹುಡುಗಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ 35 ವರ್ಷದ ವ್ಯಕ್ತಿಯನ್ನ ಖುಲಾಸೆಗೊಳಿಸಿತು. ಪ್ರಕರಣದ ವಿಚಾರಣೆ ನಡೆಸುವಾಗ, ಯಾವುದೇ ಲೈಂಗಿಕ ಕ್ರಿಯೆಯು ಅನುಚಿತ ಸ್ಪರ್ಶ, ಬಲವಂತದ ಬಟ್ಟೆ … Continue reading ‘ಐ ಲವ್ ಯು ಎಂದು ಹೇಳುವುದು ಲೈಂಗಿಕ ಕಿರುಕುಳವಲ್ಲ’ : ಪೋಕ್ಸೊ ಪ್ರಕರಣದಲ್ಲಿ ವ್ಯಕ್ತಿಗೆ ಹೈಕೋರ್ಟ್ ಖುಲಾಸೆ