BREAKING: ಭಾರತದ ದಾಳಿಯಿಂದ ನಮ್ಮನ್ನ ರಕ್ಷಣೆ ಮಾಡಿ: ಪಾಕ್ ಸಂಸತ್ತಿನಲ್ಲೇ ಕಣ್ಣೀರಿಟ್ಟು ಪ್ರಾಣಭಿಕ್ಷೆ ಕೇಳಿದ ಸಂಸದ | operation sindoor

ಇಸ್ಲಮಾಬಾದ್: ಭಾರತದಿಂದ ಪಾಕಿಸ್ತಾನದ ವಿವಿಧ ಪ್ರದೇಶಗಳ ಮೇಲೆ ಡ್ರೋನ್ ದಾಳಿ ನಡೆಸಲಾಗುತ್ತಿದೆ. ಭಾರತದ ದಾಳಿಯಿಂದ ನಮ್ಮನ್ನು ರಕ್ಷಣೆ ಮಾಡಿ ಎಂಬುದಾಗಿ ಪಾಕಿಸ್ತಾನದ ಪಾರ್ಲಿಮೆಂಟಿನಲ್ಲೇ ಪ್ರಾಣಭಿಕ್ಷೆಯನ್ನು ಸಂಸದರೊಬ್ಬರು ಕಣ್ಣೀರಿಡುತ್ತ ಮಾತನಾಡಿದ್ದು ತಿಳಿದು ಬಂದಿದೆ. ಇಂದು ಪಾಕಿಸ್ತಾನ ಸಂಸತ್ತಿನಲ್ಲಿ ಮಾತನಾಡಿದಂತ ಪಾಕ್ ಸಂಸದ ತಹೀರ್ ಇಕ್ಬಾಲ್ ಭಾರತದ ದಾಳಿಯಿಂದ ಜನರು ಭಯ ಬಿದ್ದಿದ್ದಾರೆ.  ಭಾರತದ ದಾಳಿಯಿಂದ ನಮ್ಮನ್ನ ರಕ್ಷಣೆ ಮಾಡುವಂತೆ ಸಭಾಧ್ಯಕ್ಷರನ್ನು ಕಣ್ಣೀರಿಡುತ್ತಲೇ ಮನವಿ ಮಾಡಿದರು. ಭಾರತದ ದಾಳಿಗೆ ಪತರುಗುಟ್ಟಿದ ಪಾಕಿಸ್ತಾನ: ಪಾಕ್ ನಗರಗಳಿಗೆ ನುಗ್ಗಿ ಹೊಡೆದ ಭಾರತದ ಡ್ರೋನ್ … Continue reading BREAKING: ಭಾರತದ ದಾಳಿಯಿಂದ ನಮ್ಮನ್ನ ರಕ್ಷಣೆ ಮಾಡಿ: ಪಾಕ್ ಸಂಸತ್ತಿನಲ್ಲೇ ಕಣ್ಣೀರಿಟ್ಟು ಪ್ರಾಣಭಿಕ್ಷೆ ಕೇಳಿದ ಸಂಸದ | operation sindoor