viral video : ಮೆಟ್ರೋದಲ್ಲಿ ಗಾಢ ನಿದ್ರೆಯಿಂದ ಜಾರಿ ಬೀಳುತ್ತಿದ್ದ ಯುವಕನನ್ನು ರಕ್ಷಿಸಿ, ಮಾನವೀಯತೆ ಮೆರೆದ ಯುವತಿ

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಮೆಟ್ರೋದಲ್ಲಿ ಗಾಢ ನಿದ್ರೆಗೆ ಜಾರಿದ ಯುವಕ ಬೀಳುವುದನ್ನು ತಪ್ಪಿಸಿದ ಯುವತಿಯ ವಿಡಿಯೋ ವೈರಲ್ ಆಗಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.  ನಿದ್ದೆ ಮಂಪರಿನಲ್ಲಿ  ಯುವಕನೊಬ್ಬಮೆಟ್ರೋದಲ್ಲಿ ಯುವಕ ನಿಧಾನವಾಗಿ ಸೀಟಿನಿಂದ ಮುಂದಕ್ಕೆ ವಾಲಲು ಪ್ರಾರಂಭಿಸುತ್ತಾನೆ. ಆತನ ಪಕ್ಕದ ಸೀಟಿನ ತುದಿಯಲ್ಲಿ ಯುವತಿಯೊಬ್ಬಳು ಕುಳಿತಿದ್ದಳು. ಈತ ಗಾಢ ನಿದ್ದೆಯಿಂದ ಕೆಳಗೆ ಬಿಳುವಂತೆ ಭಾಸವಾಗುತ್ತಿದ್ದಂತೆ ಯುವತಿ ಮೆಲ್ಲಗೆ ಯುವಕ ಶರ್ಟ್‌ನನ್ನು ಎಳೆದು ಬೀಳುವ ಅಘಾತದಿಂದ ತಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾಳೆ ನೆಟ್ಟಿಗರು ಈಕೆಯ ಸಾಧನೆಯನ್ನು ಶ್ಲಾಘನೆ ಮಾಡಿದ್ದಾರೆ … Continue reading viral video : ಮೆಟ್ರೋದಲ್ಲಿ ಗಾಢ ನಿದ್ರೆಯಿಂದ ಜಾರಿ ಬೀಳುತ್ತಿದ್ದ ಯುವಕನನ್ನು ರಕ್ಷಿಸಿ, ಮಾನವೀಯತೆ ಮೆರೆದ ಯುವತಿ