ಕೇವಲ ದಿನಕ್ಕೆ 100 ರೂಪಾಯಿ ಉಳಿಸಿ, 24 ಲಕ್ಷದ ಒಡೆಯರಾಗಿ! ಸರ್ಕಾರದ ಈ ಸ್ಕೀಮ್ ಸೂಪರ್!

ನವದೆಹಲಿ: ಮಧ್ಯಮ ವರ್ಗದ ಕುಟುಂಬಗಳಿಗೆ ಭವಿಷ್ಯದ ಆರ್ಥಿಕ ಭದ್ರತೆ ಬಹಳ ಮುಖ್ಯ. ಸುರಕ್ಷಿತವಾಗಿ ಹಣ ಹೂಡಿಕೆ ಮಾಡಿ ದೊಡ್ಡ ಮೊತ್ತದ ಹಣವನ್ನು ಗಳಿಸಲು ಬಯಸುವವರಿಗಾಗಿ ಕೇಂದ್ರ ಸರ್ಕಾರವು ಸಾರ್ವಜನಿಕ ಭವಿಷ್ಯ ನಿಧಿ (Public Provident Fund – PPF) ಎಂಬ ಅದ್ಭುತ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನೀವು ಹೇಗೆ ಕೋಟ್ಯಾಧಿಪತಿಯಾಗಬಹುದು ಎಂಬ ಲೆಕ್ಕಾಚಾರ ಇಲ್ಲಿದೆ. ಪಿಪಿಎಫ್ ಯೋಜನೆಯ ವಿಶೇಷತೆಗಳೇನು? ಪಿಪಿಎಫ್ ಯೋಜನೆಯು ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದ ಹೂಡಿಕೆಯಾಗಿದ್ದು, ಇಲ್ಲಿ ನಿಮ್ಮ ಹಣಕ್ಕೆ ನೂರಕ್ಕೆ … Continue reading ಕೇವಲ ದಿನಕ್ಕೆ 100 ರೂಪಾಯಿ ಉಳಿಸಿ, 24 ಲಕ್ಷದ ಒಡೆಯರಾಗಿ! ಸರ್ಕಾರದ ಈ ಸ್ಕೀಮ್ ಸೂಪರ್!