ನಿಜಾಮುದ್ದೀನ್ ರೈಲಿಗೆ ‘ಸವಾಯಿ ಗಂಧರ್ವ’ ಹೆಸರಿಡಲು ರೈಲ್ವೆ ಸಚಿವರಿಗೆ ‘ಪ್ರಹ್ಲಾದ್ ಜೋಶಿ’ ಮನವಿ |Prahlad Joshi
ಧಾರವಾಡ : ನಿಜಾಮುದ್ದೀನ್ ರೈಲಿಗೆ ‘ಸವಾಯಿ ಗಂಧರ್ವ’ ಹೆಸರಿಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಪ್ರಹ್ಲಾದ್ ಜೋಶಿ ಮಾತನಾಡಿದ್ದು ‘ 20 ಕೋಟಿ ರೂ. ವೆಚ್ಚದಲ್ಲಿ ಧಾರವಾಡ ನಿಲ್ದಾಣ ಅಭಿವೃದ್ಧಿ ಮಾಡಿದ್ದೇವೆ. ಟೆಕ್ನಾಲಜಿಯನ್ನು ನಾವು ರೈಲ್ವೆಯಲ್ಲಿ ಬಳಸಿಕೊಳ್ಳುತ್ತಿದ್ದೇವೆ. ನಿಜಾಮುದ್ದೀನ್ ಟ್ರೈನಿಗೆ ಸವಾಯಿ ಗಂಧರ್ವ ಹೆಸರು ಇಡಲು ಮನವಿ ಮಾಡಿದ್ದೇವೆ. ಈ ರೈಲು ವಾರಕ್ಕೆ ಒಂದು ಬಾರಿ ಬರುತ್ತದೆ.ಅದನ್ನು ಎರಡು ಬಾರಿ ಬರುವಂತೆ ಮಾಡಿ … Continue reading ನಿಜಾಮುದ್ದೀನ್ ರೈಲಿಗೆ ‘ಸವಾಯಿ ಗಂಧರ್ವ’ ಹೆಸರಿಡಲು ರೈಲ್ವೆ ಸಚಿವರಿಗೆ ‘ಪ್ರಹ್ಲಾದ್ ಜೋಶಿ’ ಮನವಿ |Prahlad Joshi
Copy and paste this URL into your WordPress site to embed
Copy and paste this code into your site to embed