BREAKING NEWS: ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್‌ ಫೋಟೋ ಅನಾವರಣ; ಖೈದಿಗಳ ಜತೆ ಗೃಹಸಚಿವರ ಸಂವಾದ

ಬೆಳಗಾವಿ : ಅಧಿವೇಶದ ಹಿನ್ನೆಲೆ ಬೆಳಗಾವಿಯಲ್ಲಿರುವ ಹಿಂಡಲಗಾ ಜೈಲಿಗೆ ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. BREAKING NEWS: ಮಂಡ್ಯಕ್ಕೆ ಅಮಿತ್‌ ಶಾ ಆಗಮನ ಹಿನ್ನೆಲೆ ಖಾಕಿ ಹೈ ಅಲರ್ಟ್‌; 1,600 ಕ್ಕೂ ಹೆಚ್ಚು ಪೊಲೀಸ್‌ ನಿಯೋಜನೆ   ಈ ವೇಳೆ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್‌ ಫೋಟೋವನ್ನು ಅನಾವರಣಗೊಳಿಸಿದ್ದಾರೆ. ಸಾವರ್ಕರ್‌ ಫೋಟೋವನ್ನು ಅನಾವರಣಗೊಳಿಸಿದ ಆರಗ ಜ್ಞಾನೇಂದ್ರ , ಬಿಸಿ ನಾನಾಗೇಶ್‌ , ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಉಪಸ್ಥಿತಿಯಲ್ಲಿ ಸಾವರ್ಕರ್‌ ಫೋಟೋವನ್ನು … Continue reading BREAKING NEWS: ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್‌ ಫೋಟೋ ಅನಾವರಣ; ಖೈದಿಗಳ ಜತೆ ಗೃಹಸಚಿವರ ಸಂವಾದ