ಬೆಳಗಾವಿ: ಈಗಾಗಲೇ ಅನೇಕ ಬಾರಿ ವಿ.ಡಿ ಸಾರ್ವರ್ಕರ್ ಪೋಟೋ ಹಾಗೂ ಪಠ್ಯಕ್ರಮದ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಸಿಡಿದೆದ್ದಿದ್ದರು. ಈಗ ಸುವರ್ಣಸೌಧದಲ್ಲಿ ಸಾರ್ವರ್ಕರ್ ಪೋಟೋ ಹಾಕಿರೋ ಬಗ್ಗೆ ವಿವಾದದ ಎದ್ದಿದೆ. ಈ ಬಗ್ಗೆ ಕಲಾಪದಲ್ಲಿಯೇ ನಾಳೆ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ಪ್ರತಿಭಟನೆಗೆ ಇಳಿಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ವಿ.ಡಿ ಸಾರ್ವರ್ಕರ್ ಅವರ ಪೋಟೋವನ್ನು ಆಡಳಿತಾರೂಢ ಬಿಜೆಪಿ ಸರ್ಕಾರದಿಂದ ಅಳವಡಿಸಲಾಗಿದೆ ಎನ್ನಲಾಗುತ್ತಿದೆ. ಈ ಪೋಟೋವನ್ನು ನಾಳೆ ಕಲಾಪ ಆರಂಭಕ್ಕೂ ಮುನ್ನಾ ಬಿಜೆಪಿ ನಾಯಕರಿಂದ ಅನಾವರಣಗೊಳಿಸಲಾಗುತ್ತಿದೆ ಎನ್ನಲಾಗಿದೆ. … Continue reading BREAKING NEWS: ನಾಳೆ ಬೆಳಗಾವಿಯ ಸುವರ್ಣಸೌಧದಲ್ಲಿ ಸಾರ್ವರ್ಕರ್ ಪೋಟೋ ಅನಾವರಣ: ಕಲಾಪ ಆರಂಭದಲ್ಲೇ ಕಿಚ್ಚು, ಕೈ ನಾಯಕರ ವಿರೋಧ
Copy and paste this URL into your WordPress site to embed
Copy and paste this code into your site to embed