BIGG NEWS : ರಾಜ್ಯದ ಶಾಲೆಗಳಲ್ಲಿ ‘ಹೊಸ ದಂಗಲ್‌ ಶುರು’ : ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ‘ಸಾವರ್ಕರ್‌ ಫೋಟೋ ಪ್ಲ್ಯಾನ್‌ ‘

ಬೆಂಗಳೂರು :  ರಾಜ್ಯದ ಶಾಲೆಗಳಲ್ಲಿ ಮತ್ತೊಂದು ಹೊಸ ದಂಗಲ್‌ ಶುರುವಾಗಿದ್ದು, ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಾವರ್ಕರ್‌ ಫೋಟೋ ಹಾಕುವ ಪ್ಲ್ಯಾನ್‌ ಮಾಡಲಾಗುತ್ತಿದೆ.  BIGG NEWS : ಬೆಂಗಳೂರು- ಚೆನ್ನೈ ಎಕ್ಸ್ ಪ್ರೆಸ್ ವೇ ವೈಮಾನಿಕ ಪರಿಶೀಲನೆ ನಡೆಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಕರ್ನಾಟದಲ್ಲಿ  ಸಾವರ್ಕರ್‌ ಫೋಟೋ ವಿಚಾರವಾಗಿ ಹೊಸ ದಂಗಲ್‌ ಶುರುವಾಗಿದ್ದು,  ಬೆಳಗಾವಿ ಸುವರ್ಣಸೌಧದಲ್ಲಿ ಸಾವರ್ಕರ್‌ ಫೋಟೋ ಇಡಲಾಗಿದೆ. ಇದ್ರ ಬೆನ್ನಲ್ಲೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಾವರ್ಕರ್‌ ಫೋಟೋ ಇಡಬೇಕು. ದೇಶ ಭಕ್ತರ ಫೋಟೋ ಹಾಕಬೇಕು. … Continue reading BIGG NEWS : ರಾಜ್ಯದ ಶಾಲೆಗಳಲ್ಲಿ ‘ಹೊಸ ದಂಗಲ್‌ ಶುರು’ : ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ‘ಸಾವರ್ಕರ್‌ ಫೋಟೋ ಪ್ಲ್ಯಾನ್‌ ‘