‘ಸೌದಿಯ ಮೊದಲ ರೋಬೋಟ್’ನಿಂದ ಮಹಿಳಾ ವರದಿಗಾರ್ತಿಗೆ ಲೈಂಗಿಕ ಕಿರುಕುಳ, ವಿಡಿಯೋ ವೈರಲ್

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮುಹಮ್ಮದ್ ಸೌದಿ.. ಅರೇಬಿಯಾದಲ್ಲಿ ತಯಾರಿಸಿದ ಮೊದಲ ಪುರುಷ ರೋಬೋಟ್ ಆಗಿದೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ದೇಶದ ಪ್ರಗತಿಯನ್ನ ಪ್ರದರ್ಶಿಸಲು ಸೌದಿ ಅರೇಬಿಯಾದಲ್ಲಿ ರೋಬೋಟ್ ಅಭಿವೃದ್ಧಿಪಡಿಸಲಾಗಿದೆ. ಮುಹಮ್ಮದ್ ಎಂಬ ರೋಬೋಟ್’ನ್ನ ಸಾರ್ವಜನಿಕ ವೀಕ್ಷಣೆಗಾಗಿ ಕಾರ್ಯಕ್ರಮವೊಂದರಲ್ಲಿ ಅನಾವರಣಗೊಳಿಸಲಾಯಿತು. ಆದಾಗ್ಯೂ, ರೋಬೋಟ್ ಮಹಿಳಾ ವರದಿಗಾರ್ತಿಯನ್ನ ಲೈಂಗಿಕವಾಗಿ ಸ್ಪರ್ಶಿಸಿದ್ದು, ಸಧ್ಯ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರವಿಯಾ ಅಲ್-ಖಾಸಿಮಿ ಎಂಬ ಮಹಿಳಾ ವರದಿಗಾರ್ತಿ ರೋಬೋಟ್ ಬಳಿ ನಿಂತು ವರದಿ ಮಾಡುತ್ತಿದ್ದು, ಈ ವೇಳೆ ರೋಬೋಟ್ ಅನುಚಿತವಾಗಿ … Continue reading ‘ಸೌದಿಯ ಮೊದಲ ರೋಬೋಟ್’ನಿಂದ ಮಹಿಳಾ ವರದಿಗಾರ್ತಿಗೆ ಲೈಂಗಿಕ ಕಿರುಕುಳ, ವಿಡಿಯೋ ವೈರಲ್