ಸತ್ಯೇಂದ್ರ ಜೈನ್ ಮಸಾಜ್ ವಿಡಿಯೋ ಲೀಕ್ : ದೆಹಲಿ ಸಿಎಂ ಕೇಜ್ರಿವಾಲ್ ರಾಷ್ಟ್ರಕ್ಕೆ ಕ್ಷಮೆಯಾಚಿಸುವಂತೆ ಬಿಜೆಪಿ ಒತ್ತಾಯ
ನವದೆಹಲಿ: ಸತೇಂದ್ರ ಜೈನ್ ಮಸಾಜ್ ವಿಡಿಯೋ ಲೀಕ್ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ, ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ ಅವರು ರಾಷ್ಟ್ರಕ್ಕೆ ಕ್ಷಮೆಯಾಚಿಸಬೇಕು. ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದೆ. ಈ ರಾಜ್ಯದ 95% ಯುವಜನತೆ ʻಮಾನಸಿಕ ಆರೋಗ್ಯ ಸಮಸ್ಯೆʼಯಿಂದ ಬಳಲುತ್ತಿದೆ: ಅಧ್ಯಯನದಿಂದ ಶಾಕಿಂಗ್ ವರದಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಕೇಜ್ರಿವಾಲ್ ಹೊಸ ಆರೋಪಗಳಿಗೆ ಒಂದು ಗಂಟೆಯೊಳಗೆ ಪ್ರತಿಕ್ರಿಯಿಸಬೇಕು. ಎಎಪಿ ಪಕ್ಷ ಅರಾಜಕ ಅಪರಾದಿ ಪಕ್ಷ, ಜೈಲಿನಲ್ಲಿ ಅವರ ನಾಯಕರು … Continue reading ಸತ್ಯೇಂದ್ರ ಜೈನ್ ಮಸಾಜ್ ವಿಡಿಯೋ ಲೀಕ್ : ದೆಹಲಿ ಸಿಎಂ ಕೇಜ್ರಿವಾಲ್ ರಾಷ್ಟ್ರಕ್ಕೆ ಕ್ಷಮೆಯಾಚಿಸುವಂತೆ ಬಿಜೆಪಿ ಒತ್ತಾಯ
Copy and paste this URL into your WordPress site to embed
Copy and paste this code into your site to embed