BIG NEWS: ಅಮೆರಿಕಾದಲ್ಲಿ ʻಪದ್ಮಭೂಷಣʼ ಪ್ರಶಸ್ತಿ ಸ್ವೀಕರಿಸಿದ ಮೈಕ್ರೋಸಾಫ್ಟ್‌ ಮುಖ್ಯಸ್ಥ ʻಸತ್ಯ ನಾಡೆಲ್ಲಾʼ | Satya Nadella Receives Padma Bhushan

ವಾಷಿಂಗ್ಟನ್‌: ವಾಷಿಂಗ್ಟನ್‌: ಮೈಕ್ರೋಸಾಫ್ಟ್‌(Microsoft) ಮುಖ್ಯಸ್ಥ ಮತ್ತು ಸಿಇಒ ಸತ್ಯ ನಾಡೆಲ್ಲಾ(Satya Nadella) ಅವರು ಪದ್ಮಭೂಷಣ(Padma Bhushan) ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಕಳೆದ ವಾರ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸತ್ಯ ನಾಡೆಲ್ಲಾ ಅವರು ಭಾರತದ ಕಾನ್ಸುಲ್ ಜನರಲ್ ಡಾ ಟಿವಿ ನಾಗೇಂದ್ರ ಪ್ರಸಾದ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಡೆಲ್ಲಾ,ʻಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ಗೌರವವಾಗಿದೆ. ಹೆಚ್ಚಿನದನ್ನು ಸಾಧಿಸಲು ತಂತ್ರಜ್ಞಾನವನ್ನು ಬಳಸಲು ಸಹಾಯ ಮಾಡಲು ಭಾರತದಾದ್ಯಂತದ ಜನರೊಂದಿಗೆ ಕೆಲಸ ಮಾಡಲು ನಾನು … Continue reading BIG NEWS: ಅಮೆರಿಕಾದಲ್ಲಿ ʻಪದ್ಮಭೂಷಣʼ ಪ್ರಶಸ್ತಿ ಸ್ವೀಕರಿಸಿದ ಮೈಕ್ರೋಸಾಫ್ಟ್‌ ಮುಖ್ಯಸ್ಥ ʻಸತ್ಯ ನಾಡೆಲ್ಲಾʼ | Satya Nadella Receives Padma Bhushan