ರಾಜ್ಯದ ‘105 ಸರ್ಕಾರಿ ಶಾಲೆ’ಗಳ ಸಮಗ್ರ ಅಭಿವೃದ್ಧಿಗೆ ‘ಶಾಲಾ ಶಿಕ್ಷಣ ಇಲಾಖೆ’ಯೊಂದಿಗೆ ‘ಸತ್ವ ಕಂಪನಿ’ ಒಡಂಬಡಿಕೆ
ಬೆಂಗಳೂರು : ‘ರಾಷ್ಟ್ರೀಯ ಶಿಕ್ಷಣ ನೀತಿ-2022’ ಆಶಯಗಳಿಗೆ ಪೂರಕವಾಗಿ ರಾಜ್ಯದ 105 ಸರ್ಕಾರಿ ಶಾಲೆಗಳನ್ನು ( Government School ) ಅಭಿವೃದ್ಧಿಪಡಿಸಲು ಸತ್ವ ಮೀಡಿಯಾ ಆ್ಯಂಡ್ ಕನ್ಸಲ್ಟಿಂಗ್ ಪ್ರೈ. ಲಿ. ಜೊತೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಒಡಂಬಡಿಕೆ ಮಾಡಿಕೊಂಡಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರ ರೇಸ್ ಕೋರ್ಸ್ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ … Continue reading ರಾಜ್ಯದ ‘105 ಸರ್ಕಾರಿ ಶಾಲೆ’ಗಳ ಸಮಗ್ರ ಅಭಿವೃದ್ಧಿಗೆ ‘ಶಾಲಾ ಶಿಕ್ಷಣ ಇಲಾಖೆ’ಯೊಂದಿಗೆ ‘ಸತ್ವ ಕಂಪನಿ’ ಒಡಂಬಡಿಕೆ
Copy and paste this URL into your WordPress site to embed
Copy and paste this code into your site to embed