Post Office scheme: ₹ 1 ಲಕ್ಷ ಠೇವಣಿ ಮಾಡಿ 1,39,407 ರೂ. ವರೆಗೆ ಲಾಭ ಪಡೆಯಿರಿ… ಅದೇಗೆ ಅಂತಾ ಇಲ್ಲಿ ನೋಡಿ!

ದೆಹಲಿ: ನೀವು ಹೂಡಿಕೆ ಮಾಡಬೇಕೆಂದು ಯೋಜಿಸುತ್ತಿದ್ದೀರಾ?. ಹಾಗಾದ್ರೆ, ನೀವು ಈ ಸರ್ಕಾರಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದ್ರೆ ಉತ್ತಮ. ಹೌದು, ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಬ್ಯಾಂಕಿನ ಹೊರತಾಗಿ, ನೀವು ಪೋಸ್ಟ್ ಆಫೀಸ್‌ನ ಅವಧಿಯ ಠೇವಣಿಯ ಲಾಭವನ್ನು ಸಹ ಪಡೆಯುತ್ತೀರಿ. ಪೋಸ್ಟ್ ಆಫೀಸ್‌ನಲ್ಲಿ ನಿಮ್ಮ ಹೂಡಿಕೆಗಳು ಯಾವಾಗಲೂ ಸುರಕ್ಷಿತವಾಗಿರುತ್ತವೆ ಮತ್ತು ಮರುಪಾವತಿ ಪಡೆಯುವ ಭರವಸೆಯೂ ಇದೆ. ಇದರಲ್ಲಿ ನೀವು ಉತ್ತಮ ಆದಾಯವನ್ನು ಪಡೆಯುತ್ತೀರಿ. ನೀವು ಅಂಚೆ ಕಛೇರಿಯಲ್ಲಿ 1 ರಿಂದ 5 ವರ್ಷಗಳ ಅವಧಿಯ ಠೇವಣಿ ತೆರೆಯಬಹುದು. ಇದೊಂದು … Continue reading Post Office scheme: ₹ 1 ಲಕ್ಷ ಠೇವಣಿ ಮಾಡಿ 1,39,407 ರೂ. ವರೆಗೆ ಲಾಭ ಪಡೆಯಿರಿ… ಅದೇಗೆ ಅಂತಾ ಇಲ್ಲಿ ನೋಡಿ!