ಸುಭಾಷಿತ :

Tuesday, April 7 , 2020 6:58 PM

ಸೊಂಟದ ಮೇಲೆ ಕೈ ಇಡುವಂತೆ ‘ಸ್ಟಾರ್ ನಟ’ನಿಗೆ ಸೂಚಿಸಿದ ನಟಿ ಸಾರಾ ಅಲಿ ಖಾನ್


Thursday, February 13th, 2020 8:54 pm

ಸಿನಿಮಾ ಡೆಸ್ಕ್ : ಸೊಂಟದ ಮೇಲೆ ಕೈ ಇಡು ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಸಹ ನಟ ಆರ್ಯನ್ ಗೆ ಹೇಳಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾರಾ ಅಲಿ ಖಾನ್ ಹಾಗೂ ಕಾರ್ತಿಕ್ ಆರ್ಯನ್ ನಟನೆಯ ಲವ್ ಆಜ್ ಕಲ್ ಸಿನಿಮಾ ಫೆಬ್ರವರಿ 14 ರಂದು ಬಿಡುಗಡೆಯಾಗುತ್ತಿದೆ, ಈ ಹಿನ್ನೆಲೆ ಈ ಜೋಡಿ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗುತ್ತಿದೆ.

ಪ್ರಚಾರ ಕಾರ್ಯಕ್ರಮದಲ್ಲಿ ಸಾರಾ ಗೆಳೆಯ ಆರ್ಯನ್ ಅವರ ಕೈ ಹಿಡಿದುಕೊಂಡು ಸೊಂಟದ ಮೇಲೆ ಇಟ್ಟುಕೊಂಡರು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಲ್ಲದೇ ಈ ಜೋಡಿ ನಡುವೆ ಲವ್ ಇದೆ ಎಂಬ ಗುಸುಗುಸು ಕೂಡ ಕೇಳಿಬರುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions