BIG NEWS: ‘ಕರ್ನಾಟಕ ಕಾಂಗ್ರೆಸ್’ನಲ್ಲಿ ಬೆಂಕಿ ಬಿರುಗಾಳಿ ಎಬ್ಬಿಸಿದ ಸಂತೋಷ್ ಲಾಡ್ ಹೇಳಿಕೆ: ಈ ಬಗ್ಗೆ ಸಿದ್ಧರಾಮಯ್ಯ ಹೇಳಿದ್ದೇನು ಗೊತ್ತಾ?

ಬಳ್ಳಾರಿ: ಮಾಜಿ ಸಚಿವ ಸಂತೋಷ್ ಲಾಡ್ ( Farmer Minister Santhosh Lad ) ನೀಡಿರುವಂತ ಹೇಳಿಕೆ, ಈಗ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಬೆಂಕಿ ಬಿರುಗಾಳಿ ಏಳಿಸುವಂತೆ ಮಾಡಿದೆ. ಅದೇ ಮುಂದಿನ ಚುನಾವಣೆಯಲ್ಲಿ ( Karnataka Assembly Election 2023 ) ಸಿದ್ಧರಾಮಯ್ಯ ( Siddaramaiah ) ಸ್ಪರ್ಧಿಸದೇ ರಾಜ್ಯ ಪ್ರವಾಸ ಮಾಡುವುದೇ ಒಳಿತು ಎಂಬುದಾಗಿದೆ. ಶ್ರದ್ಧಾ ವಾಕರ್ ಹತ್ಯೆ ಮಾದರಿಯಲ್ಲೇ ಬಾಂಗ್ಲಾದಲ್ಲೊಂದು ಘಟನೆ: ಪ್ರೇಯಸಿಯನ್ನು ತುಂಡರಿಸಿ ಚರಂಡಿಗೆ ಎಸೆದ ಪಾಪಿ ಈ ಬಗ್ಗೆ ಮಾತನಾಡಿರುವಂತ ಮಾಜಿ … Continue reading BIG NEWS: ‘ಕರ್ನಾಟಕ ಕಾಂಗ್ರೆಸ್’ನಲ್ಲಿ ಬೆಂಕಿ ಬಿರುಗಾಳಿ ಎಬ್ಬಿಸಿದ ಸಂತೋಷ್ ಲಾಡ್ ಹೇಳಿಕೆ: ಈ ಬಗ್ಗೆ ಸಿದ್ಧರಾಮಯ್ಯ ಹೇಳಿದ್ದೇನು ಗೊತ್ತಾ?