Breaking News : Sansad TV Launched : ಪ್ರಧಾನಿ ಮೋದಿ, ವಿಪಿ ನಾಯ್ಡು, ಓಂ ಬಿರ್ಲಾರಿಂದ ʼಹೊಸ ಸರ್ಕಾರಿ ಚಾನೆಲ್ʼ ಅನಾವರಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಇಂದು ಸಂಸದ್ ಟಿವಿಗೆ ಜಂಟಿಯಾಗಿ ಚಾಲನೆ ನೀಡಿದರು. ಸಂಸತ್ ಭವನದ ಅನುಬಂಧದ ಮುಖ್ಯ ಸಮಿತಿ ಕೊಠಡಿಯಲ್ಲಿ ಉದ್ಘಾಟನೆ ನಡೆಯಿತು. ‘ಸಂಸದ್ ಟಿವಿ’ ಎಂದು ಹೆಸರಿಸಲಾದ ಹೊಸ ಟಿವಿ ಚಾನೆಲ್ ಅನ್ನ ರಚಿಸಲು ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿಯನ್ನು ವಿಲೀನಗೊಳಿಸಲಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಕರಣ್ ಸಿಂಗ್, ಅರ್ಥಶಾಸ್ತ್ರಜ್ಞ ಬಿಬೆಕ್ ದೇಬ್ರಾಯ್, ನೀತಿ ಆಯೋಗದ ಸಿಇಒ ಅಮಿತಾಬ್ … Continue reading Breaking News : Sansad TV Launched : ಪ್ರಧಾನಿ ಮೋದಿ, ವಿಪಿ ನಾಯ್ಡು, ಓಂ ಬಿರ್ಲಾರಿಂದ ʼಹೊಸ ಸರ್ಕಾರಿ ಚಾನೆಲ್ʼ ಅನಾವರಣ