ದೆಹಲಿಯ ನೂತನ ಪೊಲೀಸ್ ಕಮಿಷನರ್ ಆಗಿ ಸಂಜಯ್ ಅರೋರಾ ನೇಮಕ, ನಾಳೆ ಅಧಿಕಾರ ಸ್ವೀಕಾರ

ನವದೆಹಲಿ: ತಮಿಳುನಾಡು ಕೇಡರ್ನ ಐಪಿಎಸ್ ಅಧಿಕಾರಿ ಸಂಜಯ್ ಅರೋರಾ ( Tamil Nadu-cadre IPS officer Sanjay Arora ) ಅವರನ್ನು ದೆಹಲಿ ಪೊಲೀಸ್ ಆಯುಕ್ತರಾಗಿ ( Commissioner of Delhi Police ) ನೇಮಕ ಮಾಡಲಾಗಿದ್ದು, ನಾಳೆಯಿಂದ (ಆಗಸ್ಟ್ 1) ಜಾರಿಗೆ ಬರಲಿದೆ. ಅವರು ಪ್ರಸ್ತುತ ಐಟಿಬಿಪಿಯ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. BIGG NEWS: ಪ್ರವೀಣ್‌ ನೆಟ್ಟಾರು ಮನೆಗೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ: ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಗುಜರಾತ್ ಕೇಡರ್ ಐಪಿಎಸ್ … Continue reading ದೆಹಲಿಯ ನೂತನ ಪೊಲೀಸ್ ಕಮಿಷನರ್ ಆಗಿ ಸಂಜಯ್ ಅರೋರಾ ನೇಮಕ, ನಾಳೆ ಅಧಿಕಾರ ಸ್ವೀಕಾರ