ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ : ಹಾಟ್ ಬೆಡಗಿ ಸಂಜನಾ ಗರ್ಲಾನಿಗೆ ಕಂಟಕವಾದ ಮೂವರು ಆರೋಪಿಗಳು ಯಾರು ಗೊತ್ತೇ..?

ಬೆಂಗಳೂರು : ಡ್ರಗ್ಸ್ ಜಾಲ ಪ್ರಕರಣದಲ್ಲಿ ನಟಿ ರಾಗಿಣಿ ಬಳಿಕ, ನಟಿ ಸಂಜನಾ ಗಲ್ರಾಣಿ ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ.  ನಟಿ ಸಂಜನಾ ಅವರು ಸಿಸಿಬಿ ಮುಂದೆ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದು. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಿಸಿಬಿಯಿಂದ ತೀವ್ರ ತನಿಖೆಗೆ ಒಳಗಾಗಿರುವ ಸಂಜನಾಗೆ ನಿಜವಾಗಿಯೂ ಕಂಟಕವಾಗಿದ್ದು ಯಾರು ಎನ್ನುವುದರ ಬಗ್ಗೆ ಮೂಲಗಳು ಮಾಹಿತಿ ನೀಡಿದೆ.  ಹೌದು, ನಟಿ ಸಂಜನಾಗೆ ಮೂವರು ವ್ಯಕ್ತಿಗಳು ಕಂಟಕವಾಗಿದ್ದಾರೆ ಎನ್ನಲಾಗಿದೆ. ಮೊದಲ ಸ್ನೇಹಿತ ರಾಹುಲ್. ಈತ ಸಿಸಿಬಿ ಎದುರು … Continue reading ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ : ಹಾಟ್ ಬೆಡಗಿ ಸಂಜನಾ ಗರ್ಲಾನಿಗೆ ಕಂಟಕವಾದ ಮೂವರು ಆರೋಪಿಗಳು ಯಾರು ಗೊತ್ತೇ..?