ಜೈಲಿಗೆ ಹೋದ್ರೂ ‘ಸಂಜನಾ ಗರ್ಲಾನಿ’ ಹೈಡ್ರಾಮಾ : ಪೊಲೀಸರ ಜೊತೆ ‘ಗಂಡ-ಹೆಂಡ್ತಿ’ ಬೆಡಗಿಯ ಕಿರಿಕ್..!

ಬೆಂಗಳೂರು:  ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡ ನಟಿ ಸಂಜನಾ ಗಲ್ರಾನಿಯನ್ನು 1 ನೇ ಎಸಿಎಂಎಂ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈಗಾಗಲೇ ನಟಿ ಸಂಜನಾರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ, ಇದರ ನಡುವೆಯೇ ಸಂಜನಾ ಪೊಲೀಸ್ ಅಧಿಕಾರಿಗಳ ಜೊತೆ ಕಿರಿಕ್ ಮಾಡಿದ್ದಾರೆ ಎನ್ನಲಾಗಿದೆ. ‘ಜೈಲಿಗೆ ಎಂಟ್ರಿಕೊಡುವ ವೇಳೆ ಚಿಕ್ಕ ಗೇಟ್ ನಲ್ಲಿ ಹೋಗಲ್ಲ ಎಂದು ನಟಿ ಸಂಜನಾ ಪೊಲೀಸ್ ಅಧಿಕಾರಿಗಳ ಜೊತೆ ಕಿರಿಕ್ ಮಾಡಿದ್ದಾರೆ. ಸದ್ಯ, ಕ್ವಾರಂಟೈನ್ ಸೆಲ್ … Continue reading ಜೈಲಿಗೆ ಹೋದ್ರೂ ‘ಸಂಜನಾ ಗರ್ಲಾನಿ’ ಹೈಡ್ರಾಮಾ : ಪೊಲೀಸರ ಜೊತೆ ‘ಗಂಡ-ಹೆಂಡ್ತಿ’ ಬೆಡಗಿಯ ಕಿರಿಕ್..!