ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ : ಸಂಜನಾಗಿಲ್ಲ ರಿಲೀಫ್ ; ಮೂರು ದಿನ ಸಿಸಿಬಿ ವಶಕ್ಕೆ ‘ಗಂಡ ಹೆಂಡತಿ’ ಬೆಡಗಿ – Kannada News Now


State

ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ : ಸಂಜನಾಗಿಲ್ಲ ರಿಲೀಫ್ ; ಮೂರು ದಿನ ಸಿಸಿಬಿ ವಶಕ್ಕೆ ‘ಗಂಡ ಹೆಂಡತಿ’ ಬೆಡಗಿ

ಬೆಂಗಳೂರು : ಡ್ರಗ್ಸ್​ ದಂಧೆಯ ಆರೋಪದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಸಂಜನಾ ಗಲ್ರಾನಿ ಅವರನ್ನು ಕೂಡ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ಕೋರ್ಟ್ ಎದುರು ಸಿಸಿಬಿ ಅಧಿಕಾರಿಗಳು 5 ದಿನ ಕಸ್ಟಡಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಮೂರು ದಿನ  ಕಾಲ ಸಿಸಿಬಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ನೀಡಿದೆ

ಸ್ಯಾಂಡಲ್​ವುಡ್ ನಟಿ ರಾಗಿಣಿ ದ್ವಿವೇದಿಯ ಜೊತೆಗೆ ನಟಿ ಸಂಜನಾ, ರಾಹುಲ್, ಲೂಮ್, ಪ್ರಶಾಂತ್ ರಂಕಾ , ರವಿ ಶಂಕರ್, ನಿಯಾಜ್ ಆರು ಮಂದಿಯನ್ನು ನ್ಯಾಯಾಧೀಶರು ಪೊಲೀಸ್​​ ಕಸ್ಟಡಿಗೆ ನೀಡಿದ್ದಾರೆ.

SHOCKING : ಭಾರತದಲ್ಲಿ ಮೇ ತಿಂಗಳಲ್ಲೆ 64 ಲಕ್ಷ ಕೊರೋನಾ ಪ್ರಕರಣ ದಾಖಲು !
error: Content is protected !!