BIGG NEWS ; ಮಾದಕ ನಟಿಯರಿಗೆ ಬೇಲ್ ಸಿಗದಿದ್ರೆ ‘ಕಮೀಷನರ್ ಕಛೇರಿ’ ಉಡೀಸ್ : ಡಿಟೋನೇಟರ್ ಜೊತೆ ಬಂತು ‘ಅನಾಮಧೇಯ ಬೆದರಿಕೆ ಪತ್ರ’

ಬೆಂಗಳೂರು :  ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ನಂಟು ಆರೋಪಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿರುವ ನಟಿ ರಾಗಿಣಿ ಹಾಗೂ ನಟಿ ಸಂಜನಾರನ್ನು ಬಿಡುಗಡೆ ಮಾಡದಿದ್ದರೆ ಬಾಂಬ್ ಹಾಕ್ತೀವಿ ಎಂದು ಎನ್ ಡಿ ಪಿ ಎಸ್ ಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಕರೆ ಬಂದಿದೆ . ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಜೈಲಿನಲ್ಲಿರುವ ಮಾದಕ ನಟಿ ರಾಗಿಣಿ ಹಾಗೂ ಸಂಜನಾಗೆ ಜಾಮೀನು ನೀಡುವಂತೆ ಹಾಗೂ ಕೆಜಿ ಹಳ್ಳಿ ಡಿಜೆ ಹಳ್ಳಿ ಪ್ರಕರಣದಿಂದ ಹಿಂದೆ ಸರಿಯುವಂತೆ ಬೆದರಿಕೆ ಪತ್ರ ಬಂದಿದೆ.  … Continue reading BIGG NEWS ; ಮಾದಕ ನಟಿಯರಿಗೆ ಬೇಲ್ ಸಿಗದಿದ್ರೆ ‘ಕಮೀಷನರ್ ಕಛೇರಿ’ ಉಡೀಸ್ : ಡಿಟೋನೇಟರ್ ಜೊತೆ ಬಂತು ‘ಅನಾಮಧೇಯ ಬೆದರಿಕೆ ಪತ್ರ’