ಶೋಯೆಬ್ ಮಲಿಕ್ 3ನೇ ಮದವೆ ಬಳಿಕ ಸಾನಿಯಾ ಮಿರ್ಜಾ ಪುತ್ರನಿಗೆ ಮಾನಸಿಕ ಆಘಾತ : ಪಾಕ್ ಪತ್ರಕರ್ತ

ನವದೆಹಲಿ : ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಪಾಕಿಸ್ತಾನದ ನಟಿ ಸನಾ ಜಾವೇದ್ ಅವರ ವಿವಾಹದ ನಂತ್ರ ಶೋಯೆಬ್ ಮತ್ತು ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ನಡುವಿನ ಸಂಬಂಧವು ಹದಗೆಟ್ಟಿದೆ. ಸನಾ ಜೊತೆ ಶೋಯೆಬ್ ಮದುವೆಯ ಘೋಷಣೆ ಪಾಕಿಸ್ತಾನ ಮತ್ತು ಭಾರತದಲ್ಲಿ ಆಘಾತವನ್ನುಂಟು ಮಾಡಿತು. ಇತ್ತೀಚಿನ ವರದಿಗಳ ಪ್ರಕಾರ, ಈ ಘಟನೆಯಿಂದ ಸಾನಿಯಾ ಮಗ ಇಜಾನ್ ಆಘಾತಕ್ಕೆ ಒಳಗಾಗಿದ್ದು, ಮಾನಸಿಕ ತೊಂದರೆಯನ್ನ ಅನುಭವಿಸುತ್ತಿದ್ದಾನೆ ಎನ್ನಲಾಗ್ತಿದೆ. ಸಾನಿಯಾ ಮತ್ತು ಶೋಯೆಬ್ 2010 ರಲ್ಲಿ ಹೈದರಾಬಾದ್ನಲ್ಲಿ … Continue reading ಶೋಯೆಬ್ ಮಲಿಕ್ 3ನೇ ಮದವೆ ಬಳಿಕ ಸಾನಿಯಾ ಮಿರ್ಜಾ ಪುತ್ರನಿಗೆ ಮಾನಸಿಕ ಆಘಾತ : ಪಾಕ್ ಪತ್ರಕರ್ತ