ಶೋಯೆಬ್ ಮಲಿಕ್ ಮ್ಯಾಚ್ ಫಿಕ್ಸಿಂಗ್ ವಿವಾದದ ಮಧ್ಯೆ ಸಾನಿಯಾ ಮಿರ್ಜಾ ‘ದೇಶಭಕ್ತಿ ಪೋಸ್ಟ್’ ವೈರಲ್

ನವದೆಹಲಿ: ಇತ್ತೀಚೆಗೆ ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದ ಭಾರತದ ಟೆನಿಸ್ ದಂತಕಥೆ ಸಾನಿಯಾ ಮಿರ್ಜಾ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಭಾರತೀಯ ಧ್ವಜದೊಂದಿಗೆ ಫೋಟೋವನ್ನ ಪೋಸ್ಟ್ ಮಾಡಿದ್ದಾರೆ ಮತ್ತು “ನಮ್ಮ ರಾಷ್ಟ್ರವನ್ನ ಪ್ರತಿನಿಧಿಸುವುದು ಯಾವಾಗಲೂ ಗೌರವ” ಎಂದು ಶೀರ್ಷಿಕೆ ನೀಡಿದ್ದಾರೆ. ಮತ್ತೊಂದೆಡೆ, ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಶೋಯೆಬ್ ಮಲಿಕ್ ಅವರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಒಪ್ಪಂದವನ್ನ ಕೊನೆಗೊಳಿಸಲಾಯಿತು. ಬಿಪಿಎಲ್ ಫ್ರಾಂಚೈಸಿ ಫಾರ್ಚೂನ್ ಬರಿಶಾಲ್ ಅವರು ಶೋಯೆಬ್ ಮಲಿಕ್ ಅವರ ಒಪ್ಪಂದವನ್ನು “ಫಿಕ್ಸಿಂಗ್” … Continue reading ಶೋಯೆಬ್ ಮಲಿಕ್ ಮ್ಯಾಚ್ ಫಿಕ್ಸಿಂಗ್ ವಿವಾದದ ಮಧ್ಯೆ ಸಾನಿಯಾ ಮಿರ್ಜಾ ‘ದೇಶಭಕ್ತಿ ಪೋಸ್ಟ್’ ವೈರಲ್