MMA ಫೈಟ್ ಗೆದ್ದ ಮೊದಲ ಭಾರತೀಯ ಪುರುಷ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಸಂಗ್ರಾಮ್ ಸಿಂಗ್ ಪಾತ್ರ | Sangram Singh makes history

ಜಾರ್ಜಿಯಾ : ಅಂತಾರಾಷ್ಟ್ರೀಯ ಕುಸ್ತಿಪಟು ಸಂಗ್ರಾಮ್ ಸಿಂಗ್ ( International wrestler Sangram Singh ) ಅವರು ಟಿಬಿಲಿಸಿಯಲ್ಲಿ ನಡೆಯುತ್ತಿರುವ ಗಾಮಾ ಇಂಟರ್ನ್ಯಾಷನಲ್ ಫೈಟಿಂಗ್ ಚಾಂಪಿಯನ್ಶಿಪ್ನಲ್ಲಿ ಚೊಚ್ಚಲ ಪಂದ್ಯವನ್ನು ಗೆಲ್ಲುವ ಮೂಲಕ ಮಿಶ್ರ ಸಮರ ಕಲೆಗಳ (Mixed Martial Arts – MMA) ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ತನಗಿಂತ ಹದಿನೇಳು ವರ್ಷ ಚಿಕ್ಕವನಾದ ಪಾಕಿಸ್ತಾನದ ಹೋರಾಟಗಾರ ಅಲಿ ರಾಜಾ ನಾಸಿರ್ ವಿರುದ್ಧ ಸಿಂಗ್ ಕೇವಲ ಒಂದು ನಿಮಿಷ ಮೂವತ್ತು ಸೆಕೆಂಡುಗಳಲ್ಲಿ ಗೆದ್ದರು. ಫಿಟ್ ಇಂಡಿಯಾ ಐಕಾನ್ … Continue reading MMA ಫೈಟ್ ಗೆದ್ದ ಮೊದಲ ಭಾರತೀಯ ಪುರುಷ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಸಂಗ್ರಾಮ್ ಸಿಂಗ್ ಪಾತ್ರ | Sangram Singh makes history