‘ಸಾಂಗ್ಲಿಯಾನ ಸಿನಿಮಾ ಸೈಲ್’ನಲ್ಲಿ ಮಾರುವೇಶದಲ್ಲಿ ಫೀಲ್ಡಿಗೆ ಇಳಿದ ತಹಶೀಲ್ದಾರ್: ಆಂಬುಲೆನ್ಸ್ ಕೃತಕ ಸಮಸ್ಯೆ ಬಯಲಿಗೆ
ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ಆಂಬುಲೆನ್ಸ್ ಸೇವೆಯಲ್ಲಿ ಯಾವುದೇ ಕೊರತೆ ಇರದೇ ಇದ್ದರೂ, ಕೃತಕ ಸಮಸ್ಯೆ ಉಂಟಾಗುತ್ತಿತ್ತು. ಅಲ್ಲದೇ ಕಳೆದ ಶನಿವಾರದಂದು ಇರಕಸಂದ್ರ ಕಾಲೋನಿಯಲ್ಲಿ ಚಿರತೆ ದಾಳಿಯಿಂದ ಗಾಯಗೊಂಡು, ಸಕಾಲದಲ್ಲಿ ಆಂಬುಲೆನ್ಸ್ ಸೇವೆ ಸಿಗದಿದ್ದಕ್ಕೆ ಸಾರ್ವಜನಿಕರಿಂದ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಈ ಕಾರಣದಿಂದಾಗಿ ಸಾಂಗ್ಲಿಯಾನ ಸಿನಿಮಾ ಸ್ಟೈಲ್ ನಲ್ಲಿ ಸಮಸ್ಯೆ ಸರಿ ಪಡಿಸೋದಕ್ಕೆ ತಹಶೀಲ್ದಾರ್ ಮಾರುವೇಶದಲ್ಲಿ ಫೀಲ್ಡಿಗೆ ಇಳಿದರು. ಅದು ಎಲ್ಲಿ.? ಏನಾಯ್ತು ಅನ್ನೋ ಬಗ್ಗೆ ಮುಂದೆ ಓದಿ. BREAKING NEWS: ರಾಜ್ಯದಲ್ಲೇ ಮೊದಲ ಝೀಕಾ ವೈರಸ್ … Continue reading ‘ಸಾಂಗ್ಲಿಯಾನ ಸಿನಿಮಾ ಸೈಲ್’ನಲ್ಲಿ ಮಾರುವೇಶದಲ್ಲಿ ಫೀಲ್ಡಿಗೆ ಇಳಿದ ತಹಶೀಲ್ದಾರ್: ಆಂಬುಲೆನ್ಸ್ ಕೃತಕ ಸಮಸ್ಯೆ ಬಯಲಿಗೆ
Copy and paste this URL into your WordPress site to embed
Copy and paste this code into your site to embed