ಸಂಗಮ್ ನೀರು ಕುಡಿಯಲು ಯೋಗ್ಯ: ಮಲದ ಬ್ಯಾಕ್ಟೀರಿಯಾ ವರದಿ ತಿರಸ್ಕರಿಸಿದ ಯುಪಿ ಸಿಎಂ ಯೋಗಿ

ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಅನೇಕ ಸ್ಥಳಗಳಲ್ಲಿ ನೀರಿನಲ್ಲಿ ಮಲದ ಬ್ಯಾಕ್ಟೀರಿಯಾ ಇದೆ ಎಂಬ ವರದಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಳ್ಳಿಹಾಕಿದ್ದಾರೆ. ಸಂಗಮ್ ನೀರು ಕುಡಿಯಲು ಮತ್ತು ಸ್ನಾನ ಮಾಡಲು ಯೋಗ್ಯವಾಗಿದೆ ಎಂದು ಪ್ರತಿಪಾದಿಸಿದರು. ಮಹಾಕುಂಭ ಮೇಳದ ಅನೇಕ ಸ್ಥಳಗಳಲ್ಲಿ ಹೆಚ್ಚಿನ ಮಟ್ಟದ ಮಲ ಬ್ಯಾಕ್ಟೀರಿಯಾ ಮತ್ತು ಕೋಲಿಫಾರ್ಮ್ ಕಂಡುಬಂದಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಸೋಮವಾರ ಹೇಳಿದೆ. ವರದಿಯ ಪ್ರಕಾರ, ತ್ರಿವೇಣಿ ಸಂಗಮದಲ್ಲಿ ವಿಶೇಷವಾಗಿ … Continue reading ಸಂಗಮ್ ನೀರು ಕುಡಿಯಲು ಯೋಗ್ಯ: ಮಲದ ಬ್ಯಾಕ್ಟೀರಿಯಾ ವರದಿ ತಿರಸ್ಕರಿಸಿದ ಯುಪಿ ಸಿಎಂ ಯೋಗಿ